1. Bash(ಸಡಗರ)
2. Venue(ಸ್ಥಳ)
3. R. S. V. P(ದಯವಿಟ್ಟು ಪ್ರತ್ಯುತ್ತರಿಸಿ)
4. Confetti(ಬಣ್ಣದ ಕಾಗದದ ಚೂರುಗಳು)
5. Streamers(ಅಲಂಕಾರಿಕ ತೋರಣಗಳು)
6. Piñata(ಬೊಂಬೆಗಳ ಆಕೃತಿ)
7. Frosting(ಮಿನುಗುವ ಪದರ)
8. Blast(ಮಜಾ)
9. Celebration(ಆಚರಣೆ)
10. Host(ಆತಿಥೇಯ)
11. Guest(ಅತಿಥಿ)
Birthday Phrases:
1. Blow out the candles(ದೀಪವನ್ನು ಊದು)
2. Make a wish(ಬೇಡಿಕೆಯನ್ನು ಮಾಡಿಕೊ)
3. Have a blast(ಮಜಾ ಮಾಡು)
4. To turn ## years(##ವಯಸ್ಸಿಗೆ ಕಾಲಿಡು)
5. Birthday bash(ಜನ್ಮದಿನದ ಸಡಗರ)
6. Throw a party(ಔತಣಕೂಟವನ್ನು ಆಯೋಜಿಸು)
7. Have a whale of a time(ಅತ್ಯದ್ಭುತ ಸಮಯವನ್ನು ಕಳೆಯಿರಿ)
8. Dance the night away(ರಾತ್ರಿಯೆಲ್ಲಾ ಕುಣಿಯಿರಿ)
9. Put on your dancing shoes(ಕುಣಿದು ಕುಪ್ಪಳಿಸಲು ಸಜ್ಜಾಗಿ)
Doubts on this article