1. Aluminum - ಅಲ್ಯೂಮಿನಿಯಂ
2. Brass - ಹಿತ್ತಾಳೆ
3. Bronze - ಕಂಚು
4. Chromium - ಸ್ಟೇನ್ಲೆಸ್ ಸ್ಟೀಲ್ ನಲ್ಲಿ ಬಳಸುವ ಒಂದು ಬಿಳಿಯ ಘಡಸಾದ ಲೋಹ. .
5. Copper - ತಾಮ್ರ
6. Gold - ಚಿನ್ನ
7. Gunmetal - ಕೋವಿ ಲೇಹ.
8. Iron - ಕಬ್ಬಿಣ
9. Lead - Graphite ಮತ್ತು clay ಇಂದ ಮಾಡಿದ ಲೋಹ. ಇದನ್ನು ಪೆನ್ಸಿಲ್ ನಲ್ಲಿ ಬಳಸಲಾಗುತ್ತದೆ.
10. Magnesium - ಫ್ಲಾಶ್ ಬಲ್ಬ್ ನಲ್ಲಿ ಬಳಸುವ ಬಿಳಿ ಬೆಳ್ಳಿ ಬಣ್ಣದ ಲೋಹ.
11. Mercury - ಪಾದರಸ.
12. Platinum - ಬಿಳಿಯ ಬಂಗಾರ.
13. Silver - ಬೆಳ್ಳಿ
14. Tin - ತಾವರ
15. Titanium - ಉಕ್ಕಿಗಿಂತ ಹೆಚ್ಚು ಗಟ್ಟಿಮುಟ್ಟಾದ ಮತ್ತು ತುಕ್ಕು ನಿರೋಧಕ ಒಂದು ಲೋಹದ.
16. Uranium - ಅಣ್ವಸ್ತ್ರಗಳ ನಿರ್ಮಿಸಲು ಬಳಸುವ ಲೋಹದ ಒಂದು ವಿಧ.
Doubts on this article