Hello English
7 WhatsApp Dhanteras wishes
. easy
. 0
Read the article given below
Dhanteras Wishes:(ಧನ್ವಂತರಿ ತ್ರಯೋದಶಿಯಾ ಶುಭಾಶಯಗಳು) 
 
1. Sun glows for day, 
Candle for an hour, 
Matchstick for minute, 
But wish glows forever! Happy Dhanteras!(ಸೂರ್ಯ ಒಂದು ದಿನ ಬೆಳಗುತ್ತಾನೆ, ದೀಪ ಒಂದು ಗಂಟೆ ಬೆಳಗುತ್ತದೆ, ಬೆಂಕಿ ಕಡ್ಡಿ ಒಂದು ನಿಮಿಷ ಬೆಳಗುತ್ತದೆ, ಆದರೆ ಶುಭಾಶಯಗಳು ಸದಾ ಬೆಳಗುತ್ತವೆ! ಧನ್ವಂತರಿ ತ್ರಯೋದಶಿಯ ಶುಭಾಶಯಗಳು!) 
 
2. May this Dhanteras light up new dreams, 
fresh hopes, undiscovered avenues, and different perspectives. Happy Dhanteras! (ಈ ಧನ್ವಂತರಿ ತ್ರಯೋದಶಿ ಹೊಸ ಕನಸ್ಸುಗಳನ್ನು, ಹೊಸ ಭರವಸೆಗಳನ್ನು, ಪತ್ತೆಯಾಗದ ಹಾದಿಗಳು ಮತ್ತು ವಿವಿಧ ಕೋನಗಳನ್ನು ಬೆಳಗಿಸಿ. ಧನ್ವಂತರಿ ತ್ರಯೋದಶಿಯ ಶುಭಾಶಯಗಳು!) 
 
3. On Dhanteras, 
May divine blessings of Goddess Lakshmi bestow fortune on you! Happy Dhanteras! (ಧನ್ವಂತರಿ ತ್ರಯೋದಶಿಯಂದು, ದೇವಿ ಲಕ್ಷ್ಮಿಯ ಆಶಿರ್ವಾಯಾದ ನಿಮಗೆ ಒಳಿತನ್ನು ಮಾಡಲಿ! ಧನ್ವಂತರಿ ತ್ರಯೋದಶಿಯ ಶುಭಾಶಯಗಳು!) 
 
4. May goddess Laxmi bless your business to do well in spite of all odds! (ದೇವಿ ಲಕ್ಷ್ಮಿಯು ನಿಮ್ಮೆಲ್ಲ ವ್ಯಾಪಾರ ವ್ಯವಹಾರಗಳು ಸಕಲ ಮೂಲಗಳಿಂದ ಉತ್ತಮವಾಗಲೆಂದು ಆಶಿರ್ವದಿಸಲಿ!) 
 
5. May this Dhanteras light up the hopes of happy times and dreams for year full of smiles. (ಈ ಧನ್ವಂತ್ರಿ ತ್ರಯೋದಶಿಯು ಸಂತೋಷದ ಭರವಸೆಯನ್ನು ಹಾಗು ಕನಸ್ಸುಗಳ ಸಾಕಾರವನ್ನು ಇನ್ನು ಒಂದು ವರ್ಷಗಳ ಕಾಲ ಉಳಿಯುವಂತೆ ಬೆಳಗಿಸಲಿ. 
 
6. This Dhanteras, may you be endowed with opulence and prosperity. (ಈ ಧನ್ವಂತ್ರಿ ತ್ರಯೋದಶಿಯು ನಿಮಗೆ ವೈಭವ ಮತ್ತು ಸಮೃದ್ಧಿಯನ್ನು ತುಂಬಿಸಲಿ. 
 
7. Dear Goddess Lakshmi, 
Bless the recipient of this message with thirteen times the Dhan.  
Happy Dhanteras!(ಪ್ರೀತಿಯ ಲಕ್ಷ್ಮೀದೇವಿಯೇ, 
ಈ ಸಂದೇಶ ಪಡೆಯುತ್ತಿರುವವರಿಗೆ ತಮ್ಮ ಧನವನ್ನು 13 ಪಟ್ಟು ಹೆಚ್ಚು ಮಾಡು. 
ಧನ್ವಂತ್ರಿ ತ್ರಯೋದಶಿಯ ಶುಭಾಶಯ!) 
Hello English works best on our Android App