Other ways of saying 'Approximately':
1. The flight takes approximately four hours. (ವಿಮಾನವು ಸುಮಾರು ನಾಲ್ಕು ಗಂಟೆಗಳ ಕಾಲ ತೆಗೆದುಕೊಳ್ಳುತ್ತದೆ. )
2. About (ಸುತ್ತುಮುತ್ತು)
- The tickets cost about $40 each. (ಪ್ರತಿಯೊಂದು ಟಿಕೆಟ್ $40 ರ ಸುತ್ತಮುತ್ತ ಬೆಲೆಯದ್ದಾಗಿದೆ. )
3. Give or take (ಕೊಡು ಅಥವಾ ತೆಗೆದುಕೊ)
- The repairs would cost $200, give or take a few dollars. (ರೆಪೇರಿಗಳಿಗೆ $200 ವೆಚ್ಚವಾಗುತ್ತದೆ, ಕೆಲವು ಡಾಲರ್ ಗಳನ್ನೂ ಕೊಟ್ಟು ತೆಗೆದುಕ್ಕೊಳಬೇಕಾಗಬಹುದು. )
4. More or less (ಹೆಚ್ಚು ಕಡಿಮೆ)
- How much will it cost, more or less? (ಅದರ ವೆಚ್ಚವೆಷ್ಟು, ಹೆಚ್ಚ ಅಥವಾ ಕಡಿಮೆಯ?)
5. Or so (ಅಥವಾ ಹೆಚ್ಚು)
- We are expecting 15 or so people to come. (15 ಅಥವಾ ಹೆಚ್ಚು ಜನರು ಆಗಮಿಸುತ್ತಾರೆಂದು ಅಪೇಕ್ಷಿಸುತ್ತಿದ್ದೇವೆ. )
6. Thereabouts (ಆಸುಪಾಸಿನ)
- He must be 30 or thereabouts. (ಅವನು 30ರ ಆಸುಪಾಸಿನವನಾಗಿರಬೇಕು. )
7. Roughly (ಸ್ಥೂಲವಾಗಿ)
- Profits have fallen roughly by 15%. (ಗಳಿಕೆಯು ಸ್ಥೂಲವಾಗಿ 15% ದಷ್ಟು ಕುಸಿದಿದೆ. )
8. Round about (ಸುತ್ತಮುತ್ತ)
- You can expect to earn round about $30, 000. ($30, 000 ರ ಸುತ್ತಮುತ್ತ ನಿನ್ನ ಗಳಿಕೆಯನ್ನು ನಿರೀಕ್ಷಿಸಬಹುದು. )
9. Somewhere around (ಎಲ್ಲಿಯೋ ಅದರ ಸುತ್ತಮುತ್ತ)
- The price is somewhere around $500. (ಇದರ ಬೆಲೆ ಎಲ್ಲಿಯೋ $500 ರ ಸುತ್ತಮುತ್ತವಿದೆ. )
10. Something like (ಯಾವುದೊ. . . ರಂತೆ)
- She earns something like $20, 000. (ಅವಳು $20, 000 ರಂತೆ ಗಾಳಿಸುತ್ತಾಳೆ)