1. Whisper - speak very softly (ಪಿಸುಮಾತು)
E. g. Alison was whispering in his ear. (ಅಲಿಸನ್ ಅವನ ಕಿವಿಯಲ್ಲಿ ಪಿಸುಮಾತಾಡುತ್ತಿದ್ದನ್ನು. )
2. Mumble - speak softly and unclearly (
ಅಸ್ಪಷ್ಟ ಮಾತಾಡು)
E. g. He mumbled something she didn't catch. (ಅವನು ಏನನ್ನೋ ಅಸ್ಪಷ್ಟವಾಗಿ ಮಾತನಾಡಿದ ಅದು ಅವಳಿಗೆ ಅರ್ಥವಾಗಲಿಲ್ಲ. )
3. Mention - bring up a topic (ಪ್ರಸ್ತಾಪಿಸು)
E. g. I haven't mentioned it to William yet. (ನಾನು ಅದನ್ನು ವಿಲ್ಲಿಯಂನೊಂದಿಗೆ ಅದರ ಬಗ್ಗೆ ಪ್ರಸ್ತಾಪಿಸಿಲ್ಲ. )
4. Enquire - ask (ವಿಚಾರಿಸು)
E. g. He enquired about cottages for sale. (ಕಾಟೇಜ್ ಗಳ ಮಾರಾಟದ ಕುರಿತು ಅವನು ವಿಚಾರಿಸಿದನು. )
5. Stutter - speak nervously, repeating the sounds (ಹೆದರಿಕೆಯಿಂದ ಮಾತನಾಡು)
E. g. The child was stuttering in fright. (ಬೆದರಿಕೆಯಿಂದಾಗಿ ಮಗುವು ಹೆದರಿಕೊಂಡು ಮಾತನಾಡುತ್ತಿತ್ತು. )
6. Stammer - speak nervously (ನಡುಗುತ್ತ ಮಾತನಾಡು)
E. g. He turned red and started stammering. (ಅವನು ಹೆದರಿ ನಡುಗುತ್ತ ಮಾತನಾಡಿದನು)
7. Whine - complain in a sad voice (ಗೋಳಿನ ಸ್ಪರ)
E. g. There was a hint of a whine in Ajay's voice. (ಅಜಯ್ ನಾ ಧ್ವನಿಯಲ್ಲಿ ಗೋಳಿನ ಸ್ಪರದ ಸುಳಿವಿತ್ತು. )
8. Murmur - speak softly and unclearly (ಗೊಣಗು)
E. g. Nina murmured an excuse and hurried away. (ಕ್ಷಮೆಯನ್ನು ಗೊಣಗಿ ನೀನಾ ಓದಿ ಹೋದಳು)
9. Narrate - to tell a story (ನಿರೂಪಿಸು)
E. g. The story is narrated by the heroine. (ನಟಿಯು ಕಥೆಯನ್ನು ನಿರೂಪಿಸಿದಳು. )
10. Elaborate - explain in detail (ವಿಸ್ತಾರವಾದ)
E. g. He would not elaborate on his news. (ಅವನು ತನ್ನ ಸುದ್ದಿಗಳ ಬಗ್ಗೆ ವಿಸ್ತಾರವಾಗಿ ಹೇಳುವುದಿಲ್ಲ. )
Doubts on this article