1. Absentee Voting: A way people can vote when they can't get to their polling place. They
vote on a special form and mail it in. (ಅಂಚೆ ಮತದಾನ: ಮತಗಟ್ಟೆಗೆ ತೆರಳಲು ಸಾಧ್ಯವಾಗದಿದ್ದಾಗ ಮತ ಹಾಕುವ ವಿಧಾನ. ವಿಶೇಷ ಅರ್ಜಿಯಲ್ಲಿ ಮತವನ್ನು ನಮೂದಿಸಿ ಅದನ್ನು ಅಂಚೆಯ ಮೂಲಕ ಕಳುಹಿಸುತ್ತಾರೆ. )
2. Balanced Budget: A balanced budget occurs when total revenues equal total outlays for
a fiscal year. (ಸಮತೋಲಿತ ಬಜೆಟ್: ಸಮತೋಲಿತ ಬಜೆಟ್ ನಲ್ಲಿ ಒಟ್ಟು ಹಣಕಾಸಿನ ವರುಷಕ್ಕೆ ಹೂಡಿಕೆ/ಖರ್ಚು ಆದಾಯಕ್ಕೆ ಸಮವಾಗಿರುತ್ತದೆ. )
3. Ballot Box: A receptacle for voters' ballots. (ಮತಪೆಟ್ಟಿಗೆ: ಮತ ಚೀಟಿಗಳನ್ನು ಹಾಕುವ ಒಂದು ಪೆಟ್ಟಿಗೆ. )
4. Bias: A leaning in favor of or against something or someone; partiality or prejudice. (ಪಕ್ಷಪಾತ: ಯಾರಮೇಳದರು ಅಥವಾ ಯಾರ ವಿರುದ್ಧವಾಗಿಯಾದರು ಒಲವು ತೋರುವುದು, ಅಥವಾ ಪೂರ್ವಗ್ರಹಿಕೆಯಿಂದ ವರ್ತಿಸುವುದು. )
5. Campaign: Competition by rival political candidates and organizations for public office. (ಪ್ರಚಾರ: ಬದ್ದ ರಾಜಕೀಯ ವೈರಿಗಳು ಅಥವಾ ಸಂಸ್ಥೆಗಳು ಅಧಿಕಾರಕ್ಕಾಗಿ ನೆಡೆಸುವ ಕಾರ್ಯಾಚರಣೆ. )
6. Campaign Chest: Money collected and set aside for use in a political campaign. (ಪ್ರಚಾರ ಹಣಕಾಸು: ರಾಜಕೀಯ ಪ್ರಚಾರಕ್ಕಾಗಿಯೇ ಸಂಗ್ರಹಿಸಿ ತೆಗೆದಿಟ್ಟ ಹಣ. )
7. Candidate: A person running for office in an election. (ಅಭ್ಯರ್ಥಿ: ಚುನಾವಣೆಯಲ್ಲಿ ಒಂದು ಕಚೇರಿಗಾಗಿ ಸ್ಪರ್ಧಿಸುತ್ತಿರುವ ವ್ಯಕ್ತಿ. )
8. Caucus: Meetings of party members within a legislative body to select leaders and
determine strategy. (ಪಕ್ಷ ಸಭೆ: ನಾಯಕರನ್ನು ಆರಿಸಲು ಹಾಗು ತಂತ್ರ ಹೂಡಲು ಪಕ್ಷದ ಸದಸ್ಯರು ಸೇರುವ ಸಭೆ. )
9. Citizen: A native or naturalized member of a state or nation who owes allegiance to its
government and is entitled to its protection. (ನಾಗರೀಕ: ತನ್ನ ಸರಕಾರಕ್ಕೆ ಬದ್ದನಾದ ಹಾಗು ಅದರ ರಕ್ಷಣೆಗೆ ಕಾರಣಕರ್ತನಾದ ಒಂದು ರಾಜ್ಯ ಅಥವಾ ದೇಶದ ನಿವಾಸಿ. )
Doubts on this article