1. Airhead - A foolish or dumb person (ದಡ್ಡ ವ್ಯಕ್ತಿ)
E. g. She is such an airhead she keeps forgetting to get her books. (ಇವಳು ಇಂತಹ ದಡ್ಡಿ ಎಂದರೆ ಸದಾ ತನ್ನ ಪುಸ್ತಕಗಳನ್ನು ತರಲು ಮರೆಯುತ್ತಾಳೆ. )
2. Cheesy - Outdated or overused, sometimes cheap as well (ಹಳೆಯದಾದ ಅಥವ ಮಿತಿಮೀರಿ ಬಳಸಿದ)
E. g. She was tired of hearing cheesy pick - up lines. (ಹಳೆಯದಾದ ಪಿಕ್ - ಅಪ್ ಸಾಲುಗಳನ್ನು ಕೇಳಿ ಅವಳು ರೋಸಿಹೋಗಿದ್ದಳು. )
3. Cushy - Comfortably easy (ಆರಾಮದಾಯಕ)
E. g. She had a cushy job as the floor manager. (ಫ್ಲೋರ್ ವ್ಯವಸ್ಥಾಪಕಿಯಾಗಿ ಅವಳು ಆರಾಮದಾಯಕ ಉದ್ಯೋಗ ಹೊಂದಿದ್ದಳು. )
4. Ditch - Abandon something or leave (ಪರಿತ್ಯಜಿಸು)
E. g. She has a reputation for ditching plans at the last minute. (ಕೊನೆಯ ಘಳಿಗೆಯಲ್ಲಿ ಯೋಜನೆಗಳನ್ನು ಪರಿತ್ಯಜಿಸುವ ಖಯಾಲಿ ಇವಳಿಗಿದೆ. )
5. Flicks - Movies or films (ಚಲನಚಿತ್ರಗಳು)
E. g. She went to the flicks with her best friends. (ತನ್ನ ಆಪ್ತ ಸ್ನೇಹಿತರೊಡನೆ ಅವಳು ಚಲನಚಿತ್ರಕ್ಕೆ ತೆರಳಿದ್ದಳು. )
6. Freebie - Something that you got for free (ಉಚಿತವಾಗಿ ದೊರೆಯುವ)
E. g. The company was giving freebies to promote the product. (ತಮ್ಮ ಉತ್ಪನ್ನವನ್ನು ಪ್ರಚಾರಿಸಲು ಕಂಪನಿ ಉಚಿತವಾಗಿ ಹಂಚುತ್ತಿದೆ. )
7. Grand - A thousand (ಸಾವಿರದಷ್ಟು)
E. g. He made 20 grand at his old job. (ತನ್ನ ಹಿಂದಿನ ಉದ್ಯೋಗದಲ್ಲಿ ಅವನು ಸಾವಿರದಷ್ಟು ಮಾಡಿದ್ದಾನೆ. )
8. Heave - Vomit (ವಾಂತಿ)
E. g. "Uh - oh I need to heave!" She said before disappearing into the toilet. (ಒಹ್. ನಾನು ವಾಂತಿ ಮಾಡಬೇಕು ಎಂದು ಅವಳು ಶೌಚಾಲಯದ ಒಳಗೆ ಹೋಗುವ ಮುನ್ನ ಹೇಳಿದಳು. )
9. Icky - Unpleasant or annoying (ಇರುಸುಮುರುಸಿನ)
She wrinkled her nose at the icky mess in the kitchen. (ಅಡುಗೆ ಕೋಣೆಯ ಹಿತವಲ್ಲದ ವಾತಾವರಣವನ್ನು ನೋಡಿ ಅವಳು ಮೂಗು ಮುಚ್ಚಿಕೊಂಡಳು. )
10. Umpteen - Incalculable (ಅಸಂಖ್ಯಾತ)
"I've told you umpteen times to clean this room. " His mother scolded. ("ನಿನ್ನ ಕೊಠಡಿಯನ್ನು ಶುಚಿ ಮಾಡಿಕೋ ಎಂದು ನಾನು ಅಸಂಖ್ಯಾತ ಬಾರಿ ಹೇಳಿರುವೆ" ಎಂದು ಅವನ ತಾಯಿ ಬೈದರು)
Doubts on this article