Hello English
7 ತೆರಿಗೆ ಶಬ್ದಕೋಶದ ಪದಗಳು
. easy
. 0
Read the article given below
Tax Vocabulary Words:(ತೆರಿಗೆ ಶಬ್ದಕೋಶ ಪದಗಳು) 
 
1. Revenue: money collected by governments to provide goods and services to the public. (ಕಂದಾಯ: ಜನಸಾಮಾನ್ಯರಿಗೆ ಸಾಮಗ್ರೆಗಳು ಮತ್ತು ಸೇವೆಗಳನ್ನು ನೀಡಲು ಸರ್ಕಾರ ಸಂಗ್ರಹಿಸುವ ಕಂದಾಯ) 
 
2. Tax: required payments of money to governments used to provide public goods and services. (ತೆರಿಗೆ: ಜನಸಾಮಾನ್ಯರಿಗೆ ಸಾಮಗ್ರೆಗಳು ಮತ್ತು ಸೇವೆಗಳನ್ನು ನೀಡಲು ಸರ್ಕಾರಕ್ಕೆ ಸಂದಾಯಿಸಬೇಕಾದ ಮೊತ್ತ. 
 
3. Tax liability: the amount of tax that you owe. (ತೆರಿಗೆ ಹೊಣೆ: ಬಾಕಿ ಇರುವ ತೆರಿಗೆ ಮೊತ್ತ. 
 
4. Progressive tax: tax where the rate increases as income increases. (ಪ್ರಗತಿಪರ ತೆರಿಗೆ: ಆದಾಯ ಹೆಚ್ಚಿದಂತೆ ಹೆಚ್ಚಳವಾಗುವ ತೆರಿಗೆ ಮೊತ್ತ. 
 
5. Standard deduction: an amount fixed by law and based on filing status that can be subtracted from your total income before tax is determined. (ನಿರ್ಧಿಷ್ಟ ವ್ಯವಕಲನ: ತೆರಿಗೆ ನಿರ್ಣಯಕ್ಕೂ ಮುನ್ನ ತಮ್ಮ ಹಿಂದಿನ ತೆರಿಗೆ ಸಂದಾಯವನ್ನಾಧರಿಸಿ ನ್ಯಾಯ ಸಮ್ಮತವಾಗಿ ನಿರ್ಧಿಷ್ಟ ಗೊಂಡಿರುವ ತೆರಿಗೆ ಮೊತ್ತ. 
 
6. filing: filing your tax return via the internet (electronic filing) (ಇ ಪಾವತಿ: ಅಂತರ್ಜಾಲದ ಮುಖೇನ ತೆರಿಗೆ ಪಾವತಿಸುವುದು. 
 
7. Subsidies: government payment made to encourage or protect certain economic activity. (ಸಬ್ಸಿಡಿ: ಆರ್ಥಿಕ ಪ್ರಕ್ರಿಯೆಯನ್ನು ರಕ್ಷಿಸಲು ಅಥವಾ ಉತ್ತಮಗೊಳಿಸಲು ಸರ್ಕಾರ ನೀಡುವ ಪ್ರೋತ್ಸಾಹ ಧನ. 
Hello English works best on our Android App