Say no, in graceful ways!('ಇಲ್ಲ' ಎಂದು ಸುಲಲಿತ ವಿಧಗಳಲ್ಲಿ ಹೇಳಿ!)
1. I'm not so into that. But you go, have fun! (ನಾನು ಅದರಲ್ಲಿ ಅಷ್ಟು ಪಾಲ್ಗೊಂಡಿಲ್ಲ. ಆದರೆ ನೀನು ಹೋಗು, ಮಜಾ ಮಾಡು!)
2. Can we do this instead? (ಬದಲಿಗೆ ನಾವು ಇದನ್ನು ಮಾಡಬಹುದೇ?)
3. Let me think about it. (ನಾನು ಅದರ ಬಗ್ಗೆ ಒಮ್ಮೆ ಆಲೋಚಿಸುತ್ತೇನೆ. )
This isn't exactly no, but it buys you a little time to reflect when you’re not in the heat of the moment and can make a more clear - headed decision. (ಇದು ಸಂಪೂರ್ಣವಾಗಿ ಇಲ್ಲ ಎಂದು ಹೇಳಲು ಅಲ್ಲ, ಸರಿಯಾದ ನಿರ್ಧಾರ ತೆಗೆದುಕೊಳ್ಳಲು ಸಮಯಾವಕಾಶ ಕೇಳುವಂತೆ. )
4. Let me hook you up: "I can't do it, but I'll bet Shelly can. I'll ask her for you. " (ನಾನು ನಿನಗೆ ಬದಲಿ ನೀಡುತ್ತೇನೆ: "ನನಗನಿಸುತ್ತದೆ ನನಗೆ ಇದು ಸಾಧ್ಯವಾಗದು, ಶೆಲ್ಯ್ ಗೆ ಸದ್ಯ. ನಾನು ಅವಳನ್ನು ಒಮ್ಮೆ ಕೇಳುತ್ತೇನೆ")
5. Thank you so much for your enthusiasm and support! I'm sorry I'm not able to help you at this time. (ನಿಮ್ಮಉತ್ಸಾಹ ಹಾಗು ಬೆಂಬಲಕ್ಕೆ ಧನ್ಯವಾದ! ಆದರೆ ಕ್ಷಮೆಯಿರಲಿ, ಈ ಸಂಧರ್ಭದಲ್ಲಿ ನಾನು ನಿಮಗೆ ಸಹಾಯ ಮಾಡಲಾಗದು. )
6. I really appreciate you asking me, but my time is already committed. (ನೀವು ನನ್ನನ್ನು ಕೇಳಿದ್ದು ಮೆಚ್ಚುಗೆಯ ವಿಚಾರ ಆದರೆ ನನ್ನ ಸಮಯ ಪೂರ್ವನಿಗದಿಯಾಗಿದೆ. )
7. Thanks so much for the invite, that's the day of my son's soccer game, and I never miss those. (ಆಹ್ವಾನಕ್ಕೆ ತುಂಬು ಹೃದಯದ ಧನ್ಯವಾದ, ಆ ದಿನ ನನ್ನ ಮಗನ ಫುಟ್ಬಾಲ್ ಪಂದ್ಯಾವಳಿಯಿದೆ ಮತ್ತು ನಾನು ಅದನ್ನು ತಪ್ಪಿಸಲಾಗದು. )