1. This holiday is going to be unforgettable! (ಈ ವಿರಾಮದ ರಜೆಯು ಮರೆಯಲಾಗದಂತೆ ಸಾಗುತ್ತಿದೆ. )
2. Vacation time with my folks! Having a gala time! (ನನ್ನ ಸ್ನೇಹಿತರೊಡನೆ ವಿರಾಮದ ರಜೆಯ ಸಮಯ! ಮಜಭರಿತ ಸಮಯನ್ನು ಕಳೆಯುತ್ತಿರುವೆ. )
3. Don't want to go back from this beautiful place. (ಈ ಸುಂದರವಾದ ಪ್ರದೇಶದಿಂದ ಮರಳಲು ಇಷ್ಟವಿಲ್ಲ. )
4. Somebody please take me back! I am missing the fun! (ಯಾರಾದರು ನನ್ನನ್ನು ಮರಳಿ ಕರೆದೊಯ್ಯಿರಿ! ನಾನು ಮಜವನ್ನು ಕಳೆದುಕೊಳ್ಳುತ್ತಿರುವೆ. )
5. This trip has given me memories for a lifetime! (ಈ ಪ್ರವಾಸ ನನಗೆ ಅವಿಸ್ಮರಣೀಯ ನೆನಪುಗಳನ್ನು ನೀಡಿದೆ!)
6. The only way to rejuvenate oneself is to travel! (ನಮಗೆ ನಾವೇ ಪುನರ್ಜೀವ ನೀಡಿಕೊಳ್ಳುವ ಒಂದು ಮಾರ್ಗವೆಂದರೆ ಪ್ರಯಾಣ/ಪ್ರವಾಸ ಮಾಡುವುದು. )
7. Loving every minute of being here with my family. (ಕುಟುಂಬದೊಂದಿಗಿರುವ ಈ ಪ್ರತಿಯೊಂದು ಕ್ಷಣವೂ ಪ್ರೀತಿದಾಯಕವಾಗಿದೆ. )
8. Up in the mountains, away from all the hustle and bustle. Love being surrounded by nature! (ಬೆಟ್ಟಗಳ ಮೇಲೆ, ಗಲಾಟೆ ಮತ್ತು ಗದ್ದಲಗಳಿಂದ ದೂರ. ಪ್ರಕೃತಿಯ ಮಡಿಲಲ್ಲಿರಲು ಪ್ರೀತಿದಾಯಕವಾಗಿದೆ. )
Doubts on this article