Types of Blue collared Jobs:(ಬ್ಲೂ ಕಾಲರ್ ಉದ್ಯೋಗಗಳ ವಿಧಗಳು:)
1. Technician: a person employed to look after technical equipment or do practical work in a laboratory. (ತಂತ್ರಜ್ಞ: ತಾಂತ್ರಿಕ ಉಪರಾಣವನ್ನು ನೋಡಿಕೊಳ್ಳಲು ಅಥವಾ ಒಂದು ಪ್ರಯೋಗಾಲಯದಲ್ಲಿ ಕಾರ್ಯನಿರ್ವಹಿಸಲು ನೇಮಿಸಿರುವ ವ್ಯಕ್ತಿ. )
2. Repairman: a person who repairs vehicles, machinery, or appliances. (ದುರಸ್ತಿಗಾರ: ವಾಹನ, ಯಂತ್ರ ಅಥವಾ ಉಪಕರಣಗಳನ್ನು ದುರಸ್ತಿಗೊಳಿಸುವ ವ್ಯಕ್ತಿ. )
3. Data entry operator: similar to a typist, data entry operator is a member of staff employed to enter or update data into a computer system database, often from paper documents using a keyboard, optical scanner, or data recorder. (ಮಾಹಿತಿ ನಮೂದಿಸುವ ಕಾರ್ಯನಿರ್ವಾಹಕರು: ಟೈಪಿಸ್ಟ್ ನಂತೆಯೇ ಓರ್ವ ವ್ಯಕ್ತಿ, ಕೀಬೋರ್ಡ್, ಆಪ್ಟಿಕಲ್ ಸ್ಕ್ಯಾನರ್ ಅಥವಾ ಡಾಟಾ ರೆಕಾರ್ಡರ್ ಬಳಸಿ ಕಂಪ್ಯೂಟರ್ ನಲ್ಲಿ ಡೇಟಾಬೇಸ್ ಮಾಹಿತಿ ಸೇರಿಸಲು ನೇಮಿಸಿರುವ ಕಂಪನಿಯ ಸದಸ್ಯ. )
4. Mechanic: a skilled worker who repairs and maintains vehicle engines and other machinery. (ಯಂತ್ರಕರ್ಮಿ: ವಾಹನಗಳ ಎಂಜಿನ್ ಮತ್ತು ಯಂತ್ರಗಳನ್ನು ದುರಸ್ತಿಗೊಳಿಸುವ ನುರಿತ ಕೆಲಸಗಾರ. )
5. Machinist: a person who operates a machine, especially a machine tool or a sewing machine. (ಯಂತ್ರಕಾರ: ಹೊಲಿಗೆಯ ಯಂತ್ರವನ್ನು ಚಲಾಯಿಸುವ ವ್ಯಕ್ತಿ. )
6. Weaver: a person who weaves fabric. (ನೇಕಾರ: ಬಟ್ಟೆ ನೇಯುವವನು. )
7. Teacher: a person who teaches, especially in a school. (ಶಿಕ್ಷಕ)
8. Electrician: a person who installs and maintains electrical equipment. (ವಿದ್ಯುತ್ ಉಪಕರಣಗಳನ್ನು ಅನುಸ್ಥಾಪಿಸಿ ನಿರ್ವಹಣೆ ನೆಡೆಸುವ ವ್ಯಕ್ತಿ. )
9. Plumber: a person who fits and repairs the pipes, fittings, and other apparatus of water supply, sanitation, or heating systems. (ಪೈಪ್, ಫೈಟಿಂಗ್ ಹಾಗು ಇತರೆ ನೀರು ಸರಬರಾಜಿನ ವಸ್ತುಗಳನ್ನು ಮತ್ತು ಸ್ಯಾನಿಟೇಷನ್ ಅಥವಾ ಕಾಯಿಸುವ ಉಪಕರಣಗಳ ದುರಸ್ತಿ ಮಾಡುವ ವ್ಯಕ್ತಿ. )
Doubts on this article