11 Love terms (11 ಪ್ರೇಮ ಪದಗಳು)
1. Flip over: To be totally infatuated with someone. (ಯಾರಿಂದಲಾದರೂ ಸಂಪೂರ್ಣವಾಗಿ ಆಕರ್ಷಿತರಾಗುವುದು. )
2. Hold dear: To have a lot of affection for someone. (ಯಾರಮೇಲಾದರು ಹೆಚ್ಚು ಪ್ರೀತಿಯನ್ನು ಹೊಂದಿರುವುದು. )
3. Long for: To really want someone. (ನಿಜವಾಗಿಯೂ ಬೇಕಾಗಿರುವವರು. )
4. Amour: A very serious love affair, usually a secret. (ರಹಸ್ಯವಾದ ನೈಜ ಪ್ರೇಮ ಸಲ್ಲಾಪ. )
5. Court: Another word for dating which refers to the man trying to convince the woman to marry him. (ಡೇಟ್ ಪದಕ್ಕೆ ಸಮನಾದ ಪದ, ಹುಡುಗ ಹುಡುಗಿಯನ್ನು ಒಪ್ಪಿಸಲು ಪ್ರಯತ್ನಿಸುವುದು. )
6. Fancy: Has a strong liking or love for someone. (ಬಲವಾದ ಪ್ರೀತಿ ಹೊಂದಿರುವುದು. )
7. Idolize: To totally love someone and not see their faults. (ಸಂಪೂರಣವಾಗಿ ಯಾರನ್ನಾದರು ತಪ್ಪುಗಳನ್ನು ಲ್ಕೆಕ್ಕಿಸದೆ ಪ್ರೀತಿಸುವುದು. )
8. Cherish: Have great affection and caring for someone. (ಯಾರ ಮೇಲಾದರೂ ಹೆಚ್ಚು ಪ್ರೀತಿ ಮತ್ತು ಕಾಳಜಿ ಹೊಂದಿರುವುದು. )
9. Treasure: Consider valuable or rare (ಅಮೂಲ್ಯ ಅಥವಾ ಅಪರೂಪ ಎಂದು ಪರಿಗಣಿಸುವುದು. )
10. Worship: To adore intensely. (ಪೂಜಿಸಿ ಪ್ರೀತಿಸಲು. )
11. Yearning: A very strong urge to be with someone. (ಯಾರೊಡನೆಯಾದರು ಇರಲು ಬಲವಾದ ಬಯಕೆ ಹೊಂದಿರುವುದು. )