Words with different meanings:(ಅನ್ಯ ಅರ್ಥಗನ್ನು ಹೊಂದಿದ ಪದಗಳು:)
1. Bow - to bend at the waist/the front of a boat/a pair of tied loops (ಸೊಂಟದಿಂದ ಬಾಗಲು/ ಹಡಗಿನ ಮುಂಭಾಗ/ ಕಟ್ಟಿದ ಕುಣಿಕೆಯ ಜೋಡಿ. )
2. Compact - small/to make small/a small case for holding makeup (ಚಿಕ್ಕದಾದ/ ಚಿಕ್ಕದಾಗಿ ಮಾಡುವುದು/ ಮೇಕಪ್ ಪದಾರ್ಥ ಹೊಂದಿದ ಚಿಕ್ಕ ಸೀಸೆ. )
3. Content - happy or satisfied/all that is contained inside something (ಸಂತುಷ್ಟ ಅಥವಾ ತೃಪ್ತ/ ಎಲ್ಲವನ್ನು ಒಳಗೊಂಡ. )
4. Lead - to go first with followers behind/a type of metal (ಮೊದಲಿಗನಾಗಿ ಮುನ್ನಡೆಯುವುದು/ ಒಂದು ಬಗೆಯ ಲೋಹ. )
5. Minute - 60 seconds or 1/60th of an hour/extremely small (60 ಸೆಕೆಂಡ್ ಗಳು ಅಥವಾ ನಿಮಿಷದಲ್ಲಿ 1/60 ನೇ ಭಾಗ / ತೀರಾ ಕಿರಿದಾದ. )
6. Project - a plan or proposal/to throw or hurl forward/to cause a shadow or image to fall upon a surface (ಒಂದು ಯೋಜನೆ/ ಬಿರುಸಾಗಿ ಮುಂದಕ್ಕೆ ಎಸೆಯುವುದು/ ಪರದೆಯ ಮೇಲೆ ಒಂದು ಬಿಂಬ ಅಥವಾ ಚಿತ್ರವನ್ನು ಪ್ರದರ್ಶಿಸುವುದು. )
7. Row - a fight/to propel a boat forward using oars/a line (ಜಗಳ/ ಹಡಗಿನ ಹುಟ್ಟು/ ಒಂದು ಗೆರೆ. )
8. Incense - a substance that produces a pleasant odor when burned/to infuriate or make very angry (ಸುವಾಸನೆ ನೀಡುವ ವಸ್ತು/ ಕೋಪಗೊಳಿಸು)