Hello English
8 WhatsApp Get well soon messages
. easy
. 0
Read the article given below
Messages to say get well soon:(ಶೀಘ್ರ ಗುಣಮುಖರಾಗಿ ಎಂದು ಕೋರಲು ಸಂದೇಶಗಳು) 
 
1. heard you were feeling unwell. Here is to wishing you speedy recovery. (ನಿಮಗೆ ಆರೋಗ್ಯದಲ್ಲಿ ಏರುಪೇರಾಗಿದೆ ಎಂದು ಕೇಳ್ಪಟ್ಟೆ. ನೀವು ಶೀಘ್ರವಾಗಿ ಗುಣಮುಖರಾಗಿ ಎಂದು ಕೋರುತ್ತೇನೆ. 
 
2. No sickness can keep you down with all the prayers offer for your recovery. Rise up and be strong! (ಯಾವುದೇ ಅನಾರೋಗ್ಯವು ನಿನ್ನನ್ನು ನನ್ನ ಪ್ರಾರ್ಥನೆಗಿಂತ ಕುಗ್ಗಿಸಲಾಗದು! ಎದ್ದೇಳು ಹಾಗು ಶಕ್ತಿಶಾಲಿಯಾಗಿರು!) 
 
3. Praying that you get well soon and experience the joys of being healthy again. (ನೀನು ಶೀಘ್ರವಾಗಿ ಗುಣಮುಖಗೊಂಡು ಆರೋಗ್ಯದ ಸಂತೋಷವನ್ನು ಆಸ್ವಾದಿಸುವಂತಾಗಿಲಿ ಎಂದು ಪ್ರಾರ್ಥಿಸುವೆ. 
 
4. wish was magician so could make you fit and healthy with the wave of wand! (ನಾನೋರ್ವ ಜಾದೂಗಾರನಾಗಬೇಕೆಂಬ ಬಯಕೆಯಾಗಿದೆ, ಆಗ ನಿನ್ನನ್ನು ಒಂದು ಕೈಯ ಅಲೆಯಿಂದ ನಿನ್ನನ್ನು ಗುಣಮುಖನಾಗಿ ಮಾಡಬಹುದಿತ್ತು. 
 
5. hope this get well wish brings smile to your face. You are too beautiful to be feeling down. (ಈ ಶುಭ ಸಂದೇಶ ನಿನಗೆ ನಗುವನ್ನು ನೀಡಿದೆ ಎಂದು ಭಾವಿಸುತ್ತೇನೆ. ನೀನು ಕುಸಿಯಲು ತುಂಬಾ ಸುಂದರವಾಗಿರುವೆ. 
 
6. am heartbroken to learn of your ill health! wish you speedy recovery so we can enjoy our lives together. Get well soon. (ನಿಮ್ಮ ಅನಾರೋಗ್ಯದ ಸುದ್ದಿ ನನ್ನ ಹೃದಯ ಒಡೆದಂತಾಗಿದೆ! ನೀವು ಶೀಘ್ರವಾಗಿ ಗುಣಮುಖರಾಗಿ ಮತ್ತೊಮೆ ನಾವು ಒಟ್ಟಾಗಿ ಜೀವನವನ್ನು ಕಳೆಯುವಂತಾಗಲಿ ಎಂದು ಪ್ರಾರ್ಥಿಸುತ್ತೇನೆ. 
 
7. miss your laughter and your vibrancy. Wishing you fast recovery. (ನಿನ್ನ ನಗು ಹಾಗು ಅಸ್ತಿತ್ವವನ್ನು ಕಳೆದುಕೊಂಡಂತಾಗಿದೆ. ಶೀಘ್ರವಾಗಿ ಗುಣಮುಖನಾಗಲಿ ಎಂದು ಕೋರುತ್ತೇನೆ. 
 
8. Sending you well wishes for your quick recovery and good health. (ತ್ವರಿತ ಗುಣಮುಖರಾಗಲಿ ಹಾಗು ಒಳ್ಳೆಯ ಆರೋಗ್ಯ ನಿಮ್ಮದಾಗಲಿ ಎಂಬ ಹಾರೈಕೆಗಳು. 
Hello English works best on our Android App