1. On top of the world - happy and elated. (ಜಗತ್ತಿನ ಮೇಲಿದ್ದಂತೆ)
E. g. He was interested in her and she felt on top of the world. (ಅವನಿಗೆ ಅವಳ ಮೇಲೆ ಆಸಕ್ತಿ ಇತ್ತು ಹಾಗು ಅವಳಿಗೆ ಜಗತ್ತಿನ ಮೇಲಿದ್ದಂತನಿಸಿತು. )
2. Tickled pink - very much pleased or entertained. (ತುಂಬಾ ಖುಷಿಗೊಂಡ)
E. g. I was tickled pink to have you visit us. (ನೀವು ನಮ್ಮನ್ನು ಭೇಟಿಯಾಗಿರುವುದು ನನಗೆ ತುಂಬಾ ಖುಷಿಯನ್ನುಂಟು ಮಾಡಿದೆ. )
3. Happy as a clam - To be exceedingly happy and content. (ಸಂತೃಪ್ತರಾಗಿ ಸಂತೋಷವಾಗಿರಲು)
E. g. I've been as happy as a clam since I moved to the country. (ದೇಶಕ್ಕೆ ತೆರಳಿರುವುದಕ್ಕೆ ನಾನು ಸಂತೃಪ್ತನಾಗಿ ಖುಷಿಗೊಂಡಿದ್ದೇನೆ. )
4. Buzzing - (of a person) be euphoric or very stimulated. (ಅತ್ಯುತ್ಸಾಹದ)
E. g. Twenty - four hours later Mark was still buzzing. (24 ಗಂಟೆಯ ಬಳಿಕವೂ ಮಾರ್ಕ್ ಅತ್ಯುತ್ಸಾಹದಲ್ಲಿದ್ದ . )
5. Over the moon - extremely happy; delighted. (
ಪರಮಾನಂದ)
E. g. They're going on holiday on Wednesday so they're all over the moon. (ಬುಧವಾರ ಹೊರಗೆ ಹೋಗುವ ಕಾರಣದಿಂದಾಗಿ ಅವರೆಲ್ಲರು ಪರಮಾನಂದಿಸಿದರು. )
6. In seventh heaven - in a very happy state. (ಅತ್ಯಂತ ಸಂತೋಷದ ಪ್ರಸಂಗದಲ್ಲಿ. )
E. g. Jack was really in seventh heaven when he got a car of his own. (ಸ್ವಂತ ಕಾರ್ ಅನ್ನು ಖರೀದಿಸಿದ್ದಕ್ಕೆ ಜಾಕ್ ಅತ್ಯಂತ ಸಂತೋಷದಿಂದಿದ್ದ. )
7. I am thrilled to bits - to be extremely pleased (ಬಹಳ ಆಹ್ಲಾದಕರ ಭಾವನೆ)
E. g.
Mark: So what did your parents say when they heard you were pregnant? (ನೀನು ಗರ್ಭಿಣಿ ಎಂಬ ಸುದ್ದಿ ತಿಳಿದಾಗ ನಿನ್ನ ಪೋಷಕರು ಏನೆಂದು ಹೇಳಿದರು?)
Neha: Oh, they were thrilled to bits. (ಅವರು ಆಹ್ಲಾದಕರ ಸ್ಥಿತಿಯಲ್ಲಿದ್ದರು. )
8. Made my day - Something that makes you happy! (ತುಂಬಾ ಖುಷಿಯನ್ನು ನೀಡುವುದು)
E. g. Son: Dad, I bought your favorite pastry for dessert.
Dad: Oh! great u made my day.
9. Jump for joy - be ecstatically happy. (ಖುಷಿಯಿಂದ ಕುಪ್ಪಳಿಸಲು)
E. g. I'm not exactly jumping for joy at the prospect.
10. Like a dog with two tails - used to emphasize how delighted someone is. (ಯಾರಾದರು ತುಂಬಾ ಖುಷಿಯಾಗಿದ್ದಾಗ ಅವರನ್ನು ಬಣ್ಣಿಸಲು)
E. g.
Jack: Is he pleased?
Mark: Like a dog with two tails.
Doubts on this article