Hello English
10 ಶಾಪಿಂಗ್ ಸಂಬಂಧಿತ ಪದಸಮುಚ್ಚಯಗಳು ಮತ್ತು ಪದಗಳು
. easy
. 0
Read the article given below
10 Shopping related phrases and words: (೧೭ ಶಾಪಿಂಗ್ ಸಂಬಂಧಿತ ಪದಸಮುಚ್ಚಯಗಳು ಮತ್ತು ಪದಗಳು:) 
 
1. Big brand names: large well known companies or product names. (ದೊಡ್ಡ ಬ್ರಾಂಡ್ ಹೆಸರುಗಳು: ದೊಡ್ಡ ಪ್ರಖ್ಯಾತ ಕಂಪನಿಗಳು ಅಥವಾ ಉತ್ಪನ್ನದ ಹೆಸರು. 
 
2. To be careful with money: to not over spend. (ಹಣದ ಬಗ್ಗೆ ಎಚ್ಚರಿಕೆಯಿಂದಿರುವುದು: ಮಿತಿ ಮೀರಿ ವ್ಯಯ ಮಾಡದಿರುವುದು. 
 
3. Carry bag: bags (usually plastic) supplied by shops. (ಕೈಚೀಲ: ಅಂಗಡಿಯವರು  ನೀಡುವ ಕೈಚೀಲ (ಸಾಮಾನ್ಯವಾಗಿ ಪ್ಲಾಸ್ಟಿಕ್ ನಿಂದ ಮಾಡಿದ್ದು. )) 
 
4. To give someone the hard sell: to put pressure on someone to buy something. (ಯಾರಿಗಾದರು ಕೆಚ್ಚಿನ ಮಾರಾಟ ನೀಡುವುದು: ಯಾರಮೆಲಾದರು ಏನನ್ನಾದರೂ ಕರೀದಿಸುವಂತೆ ಒತ್ತಡ ಏರುವುದು. 
 
5. Tight street names: well known shops. (ಟೈಟ್ ರಸ್ತೆ ಹೆಸರುಗಳು: ಪ್ರಸಿದ್ಧ ಅಂಗಡಿ ಮುಂಗಟ್ಟುಗಳು. 
 
6. Loyalty card: card issued by shop to allow customers to save money on the basis of what they spend. (ಲಾಯಲ್ಟಿ ಕಾಗದ: ಕರ್ಚಿನ ಮೇಲೆ ಉಳಿತಾಯ ಒದಗಿಸುವ, ಅಂಗಡಿಯವರೇ ನೀಡುವ ಒಂದು ಕಾಗದ. 
 
7. Must have product: product that is very popular that lot of people want to have. (ಇರಲೇ ಬೇಕಾದ ಪದಾರ್ಥ: ಬಹಳ ಜನರು ಹೊಂದಬೇಕೆನ್ನುವ ಅತ್ಯಂತ ಜನಪ್ರಿಯವಾಗಿರುವ ಉತ್ಪನ್ನ) 
 
8. To be on tight budget: to have limited amount of money to spend. (ಟೈಟ್ ಬಜೆಟ್ ನಲ್ಲಿರುವುದು: ಕರ್ಚು ಮಾಡಲು ಸೀಮಿತ ಹಣವನ್ನು ಹೊಂದಿರುವುದು. 
 
9. To pick up bargain: to buy something much cheaper than the normal price. (ಚೌಕಾಶಿ ಮಾಡು: ಸಾಮಾನ್ಯ ದರಕ್ಕಿಂತ ಕಡಿಮೆ ದರದಲ್ಲಿ ಖರೀದಿಸುವುದು. 
 
10. To run up credit card bill: to owe money on credit card. (ಕ್ರೆಡಿಟ್ ಕಾರ್ಡ್ ಬಿಲ್ ನಲ್ಲಿ ಓಡುವುದು: ಕ್ರೆಡಿಟ್ ಕಾರ್ಡ್ ಮುಖೇನ ಹಣ ಸಂದಾಯ ಮಾಡುವುದು. 
Hello English works best on our Android App