Other ways to say 'I don't know': (ನನಗೆ ಗೊತ್ತಿಲ್ಲ ಎನ್ನಲು ಬೇರೆ ವಿಧಾನಗಳು)
1. I have no idea. (ನನಗೆ ಅದರ ಕಲ್ಪನೆಯೇ ಇಲ್ಲ. )
E. g. I have no idea how the cat entered my room. (ಬೆಕ್ಕು ಹೇಗೆ ನನ್ನ ಕೊಠಡಿಯೊಳಗೆ ನುಗ್ಗಿತು ಎಂಬ ಕಲ್ಪನೆಯೇ ನನಗಿಲ್ಲ)
2. I have no clue. (ನನಗೆ ಅದರ ಸುಳಿವಿಲ್ಲ. )
E. g. I think we should hire a taxi, I have no clue about the route. (ನನಗನಿಸುತ್ತೆ ನಾವೊಂದು ಟ್ಯಾಕ್ಸಿ ಬಾಡಿಗೆಗೆ ಪಡೆಯಬೇಕು, ದಾರಿಯ ಬಗ್ಗೆ ನನಗೆ ಸುಳಿವಿಲ್ಲ. )
3. Beats me. (ಹೊಡೆತ ಕೊಟ್ಟಂತೆ. )
E. g. It beats me how they finished before us. (ನಮಗಿಂತ ಮುಂಚೆ ಅವರು ಹೇಗೆ ಪೂರ್ಣಗೊಳಿಸದರು ಎಂಬುದೇ ನನಗೆ ಹೊಡೆತ ಕೊಟ್ಟಿದೆ. )
4. I'm unsure. (ಖಾತರಿಯಿಲ್ಲ. )
E. g. I will let you know once I finalize the plan, I'm unsure about my holidays. (ಯೋಜನೆ ಸಂಪೂರ್ಣವಾದಾಗ ನಾನು ನಿನಗೆ ತಿಳಿಸುತ್ತೇನೆ, ನನ್ನ ರಜೆಯ ಮೇಲೆ ನನಗೆ ಖಾತರಿಯಿಲ್ಲ)
5. That's a good question. (ಇದೊಂದು ಒಳ್ಳೆಯ ಪ್ರಶ್ನೆ. )
E. g.
Ajay: How did she get here? She doesn't even know where I stay.
Ram: That's a good question.
(ಅಜಯ್: ಅವಳು ಇಲ್ಲಿಗೆ ಹೇಗೆ ಬಂದಳು? ನಾನು ಎಲ್ಲಿರುವೆ ಎಂದು ಅವಳಿಗೆ ಗೊತ್ತೇ ಇಲ್ಲ.
ರಾಮ್: ಇದೊಂದು ಒಳ್ಳೆಯ ಪ್ರಶ್ನೆ. )
6. I haven't the faintest idea. (ನನಗೆ ಕಿಂಚಿತ್ತು ಉಪಾಯವು ಇರಲಿಲ್ಲ)
E. g. I didn't have the faintest idea where I was or which way I was going – I simply knew I had to get away. (ನಾನು ಎಲ್ಲಿಗೆ ಹೋಗುತ್ತಿದ್ದೆ ಅಥವಾ ಎಲ್ಲಿರುವೆ ಎಂಬ ಕಿಂಚಿತ್ತು ಉಪಾಯವೂ ನನಗಿರಲಿಲ್ಲ - ನನಗೆ ಗೊತಿದ್ದಿದೆಲ್ಲ ನಾನು ದೂರ ಹೋಗಬೇಕೆಂದು. )
7. Who knows? (ಯಾರಿಗ್ ಗೊತ್ತು?)
E. g. Who knows where will I end up going! (ಯಾರಿಗ್ ಗೊತ್ತು ನಾನು ಎಲ್ಲಿಗೆ ಹೋಗಿ ಮುಟ್ಟುತ್ತೇನೆಂದು!)
8. Your guess is as good as mine. (ನಿನ್ನ ಊಹೆಗಳು ನನ್ನದಂರಂತೆಯೇ ಇವೆ. )
E. g. Don't ask me about the directions, your guess is as good as mine. (ದಾರಿಯ ಬಗ್ಗೆ ನನ್ನನ್ನು ಕೇಳಬೇಡ, ನಿನ್ನಷ್ಟೇ ಊಹೆಗಳು ನನ್ನಲ್ಲಿಯೂ ಇವೆ. )