Hello English
13 ಮದುವೆಯಲ್ಲಿ ಬಳಸುವ ಪದಗಳು
. easy
. 0
Read the article given below
ಮದುವೆಯಲ್ಲಿ ಬಳಸುವ ಪದಗಳು: 
 
1. Procession ದಿಬ್ಬಣ 
 
2. Clarinet  ವಾಲಗ 
 
3. Bride and Groom ಮದುವೆ ಹೆಣ್ಣು ಮತ್ತು ಮದುವೆ ಗಂಡು 
 
4. Vow ಪ್ರಮಾಣ 
 
5. Wedding Pavilion ಮದುವೆ ಮಂಟಪ 
 
6. Bridesmaids  ಮದುವೆ ಹುಡುಗಿಯ ಜೊತೆ ಇರುವ ಹುಡುಗಿಯರು 
 
7. Groomsmen ಮದುವೆ ಗಂಡಿನ ಜೊತೆ ಇರುವ ಹುಡುಗರು 
 
8. Trousseau ಹುಡುಗಿಯು ಸಜ್ಜಾಗಲು ಬಳಸುವ ವಸ್ತುಗಳು 
 
9. Vermilion ಕುಂಕುಮ ಸಿಂಧೂರ 
 
10. Ritual ಧಾರ್ಮಿಕ ಕ್ರಿಯೆಗಳು ಶಾಸ್ತ್ರಗಳು 
 
11. Ceremony ವಿಧಿ  
 
12. Reception ಸ್ವಾಗತ ಸಮಾರಂಭ 
 
13. Garland ಹೂ ಮಾಲೆ 
Hello English works best on our Android App