Hello English
Hello English
Hello English
9 WhatsApp messages to begin a conversation
Language : Select
. easy
.
Read the article given below
ವಾಟ್ಸ್ ಆಪ್ ಸಂದೇಶಗಳು ಸಂಭಾಷಣೆಯೊಂದನ್ನು ಆರಂಭಿಸಲು 

1. Hey, hope am not disturbing you. Just wanted to ask. (ಹೇ, ನಾನು ನಿನಗೆ ತೊಂದರೆ ನೀಡುತ್ತಿಲ್ಲ ಎಂದು ಭಾವಿಸುತ್ತೇನೆ. ನಿನ್ನಲಿ ಒಂದು ಕೇಳಬೇಕಿತ್ತು. 

2. Hi, it was really nice meeting you yesterday. Would love to stay in touch. (ನಮಸ್ಕಾರ, ನೆನ್ನೆ ನಿಮ್ಮನ್ನು ಭೇಟಿಯಾದದ್ದು ತುಂಬಾ ಚೆನ್ನಾಗಿತ್ತು. ನಿಮ್ಮ ಸಂಪರ್ಕದಲ್ಲಿರಲು ಇಚ್ಛಿಸುತ್ತೇನೆ. 

3. Hey, do you have two minutes to spare? just wanted to talk to you about. (ಹೇ, ನಿನ್ನ ಬಳಿ ಎರಡು ನಿಮಿಷ ಕಾಲಾವಕಾಶವಿದೆಯೇ? ನಿನ್ನೊಂದಿಗೆ ನಾನು ಇದರ ಕುರಿತಾಗಿ ಮಾತನಾಡಬೇಕಿತ್ತು. 

4. Hey, how are you doing? Wanted to talk to you about something, would you have some time, today? (ಹೇ, ನೀನು ಹೇಗಿರುವೆ? ನಿನ್ನೊಟ್ಟಿಗೆ ಏನೋ ಒಂದು ವಿಷಯ ಮಾತನಾಡಬೇಕಿತ್ತು, ಇಂದು ನಿನ್ನ ಬಳಿ ಸಮಯವಿದೆಯೆ?) 

5. hope this is good time to ping you. Just wanted to speak to you about (ನಿಮಗೆ ಸಂದೇಶಿಸಲು ಇದು ಸೂಕ್ತ ಸಮಯವೆಂದು ಭಾವಿಸುತ್ತೇನೆ. ಈ ವಿಚಾರದ ಕುರಿತಾಗಿ ಮಾತನಾಡಬೇಕಿತ್ತು. 

6. Hi, had great time with you last evening. Hope we'd continue to be in touch. (ನಮಸ್ಕಾರ, ನೆನ್ನೆ ಸಂಜೆ ಅದ್ಬುತ ಸಮಯವನ್ನು ನಿನ್ನೊಟ್ಟಿಗೆ ಕಳೆದಿರುವೆ. ನಾವು ಹೀಗೆಯೇ ಸಂಪರ್ಕದಲ್ಲಿರುತ್ತೇವೆಂದು ಭಾವಿಸುತ್ತೇನೆ. 

7. How is it going? (ಅದು ಹೇಗೆ ನೆಡೆಯುತ್ತಿದೆ?) 

8. Hi, got your number from my cousin. Please let me know good time to talk. (ನಮಸ್ಕಾರ, ನಿಮ್ಮ ನಂಬರ್ ಅನ್ನು ನನ್ನ ಸೋದರಸಂಬಂಧಿಯಿಂದ ಪಡೆದಿರುವೆ. ದಯವಿಟ್ಟು ನಿಮ್ಮೊಡನೆ ಮಾತನಾಡಲು ಸೂಕ್ತ ಸಮಯವನ್ನು ನನಗೆ ತಿಳಿಸಿ. 

9. Hey, how has your day been so far? was hoping we could talk today. Are you free right now? (ಹೇ, ಇಲ್ಲಿಯವರೆಗೂ ನಿನ್ನ ದಿನ ಹೇಗೆ ಸಾಗಿದೆ? ಇಂದು ನಾವು ಮಾತನಾಡಬಹುದೆಂದು ಭಾವಿಸಿದ್ದೆ. ನೀನೀಗ ಬಿಡುವಾಗಿರುವೆಯ?) 
Doubts on this article
OTHER ARTICLES
8 Other ways to say 'I love you'
9 Phrasal Verbs for 'Health'
7 Desserts - names in English
What is GST, the Goods and Services Tax?
What is a barrier island and why Sriharikota - a barrier island - is chosen for launching rockets?
Click on any word to find out its meaning