Hello English
Hello English
Hello English
8 ಬಗೆಯಲ್ಲಿ ಸಹಾಯ ಕೇಳಲು
Language : Select
. easy
.
Read the article given below
ways to ask for help: 

1. Please help me out, am having some trouble figuring out how this works. 

(ದಯವಿಟ್ಟು ನನಗೆ ಸಹಾಯ ಮಾಡು. ಇದು ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದು ನನಗೆ ಅರ್ಥವಾಗುತ್ತಿಲ್ಲ. 

2. Can please ask you for favour? need help with this presentation. 

(ದಯವಿಟ್ಟು ನಾನು ನಿಮ್ಮಿಂದ ಒಂದು ಸಹಾಯವನ್ನು ಕೇಳಬಹುದೆ? ನನಗೆ ಈ ಪ್ರಸ್ತುತಿಯೊಟ್ಟಿಗೆ ಸಹಾಯ ಬೇಕಿದೆ. 

3. Would you mind holding this for me, please? 

(ದಯವಿಟ್ಟು ಇದನ್ನು ನೀವು ಕೊಂಚ ಹಿಡಿದುಕೊಳ್ಳುವಿರಾ?) 

4. Could you please drop me to the station? I'd really appreciate it. 

(ನೀವು ದಯವಿಟ್ಟು ನನ್ನನ್ನು ನಿಲ್ದಾಣಕ್ಕೆ ಬಿಡುತ್ತೀರಾ? ನಾನು ನಿಜವಾಗಿಯೂ ಪ್ರಶಂಶಿಸುತ್ತೇನೆ. 

5. would need your help with this assignment, do you mind staying back for an hour? 

(ನನಗೆ ಈ ಕಾರ್ಯದಲ್ಲಿ ನಿಮ್ಮ ಸಹಾಯದ ಅವಶ್ಯಕತೆ ಉಂಟಾಗಬಹುದು, ಇನ್ನು ಒಂದು ಗಂಟೆಯ ಕಾಲ ಉಳಿಯಲು ಆಗುತ್ತದೆಯೆ?) 

6. Could you please courier me the documents? forgot to carry them. 

(ದಯವಿಟ್ಟು ದಾಖಲಾತಿಗಳನ್ನು ಕೊರಿಯರ್ ಮಾಡಲಾಗುತ್ತದೆಯೆ? ನಾನು ಅದನ್ನು ಮರೆತು ಬಂದಿರುವೆ. 

7. Would you mind if make call from your phone? My phone's battery has completely discharged. 

(ನಿಮಗೆ ತೊಂದರೆ ಇಲ್ಲವಾದಲ್ಲಿ ನಾನು ನಿಮ್ಮ ಫೋನ್ ನಿಂದ ಒಂದು ಕರೆಯನ್ನು ಮಾಡಬಹುದೇ? ನನ್ನ ಫೋನಿನ ಚಾರ್ಜ್ ಸಂಪೂರ್ಣವಾಗಿ ಖಾಲಿಯಾಗಿದೆ. 

8. May request your assistance for this project? 

(ಈ ನಿಯೋಜನೆಗೆ ನಿಮ್ಮ ಸಹಾಯವನ್ನು ನಾನು ಪಡೆಯಬಹುದೆ?) 
Doubts on this article
OTHER ARTICLES
8 Other ways to say 'I love you'
9 Phrasal Verbs for 'Health'
7 Desserts - names in English
What is GST, the Goods and Services Tax?
What is a barrier island and why Sriharikota - a barrier island - is chosen for launching rockets?
Click on any word to find out its meaning