Names of 10 diseases in English:
1. Common Cold/Influenza - ನೆಗಡಿ/ಶೀತ
2. Alzheimer's - ಮರೆವಿನ ಖಾಯಿಲೆ
3. Diarrhea - ಭೇದಿ
4. Diabetes - ಮಧುಮೇಹ
5. Tuberculosis - ಕ್ಷಯ ರೋಗ (TB)
6. Jaundice - ಕಾಮಾಲೆ
7. Pneumonia - ಪುಪ್ಪಸ ಜ್ವರ
8. Typhoid - ಟೈಫಾಯಿಡ್
9. Malaria - ಮಲೇರಿಯ
10. Asthma - ಉಬ್ಬಸ