1. Wishing you and your family a Merry Christmas! May this joyful season greet you with health and happiness in abundance. (ನಿಮಗೆ ಹಾಗು ನಿಮ್ಮ ಪರಿವಾರದವರಿಗೂ ಕ್ರಿಸ್ಮಸ್ ಶುಭಾಶಯಗಳು! ಈ ಸಡಗರದ ವಸಂತ ನಿಮಗೆ ಇನ್ನು ಹೆಚ್ಚು ಆರೋಗ್ಯ ಮತ್ತು ಸಂತೋಷವನ್ನು ನೀಡಲಿ. )
2. May this Christmas bring you love, peace and joy. Enjoy the happy cheer. (ಈ ಕ್ರಿಸ್ಮಸ್ ನಿಮಗೆ ಪ್ರೀತಿ, ಶಾಂತಿ ಹಾಗು ಸಂತೋಷವನ್ನು ನೀಡಲಿ. ಆನಂದದ ಚೀರಾಟವನ್ನು ಸಂಭ್ರಮಿಸಿ. )
3. May your days always be bright and merry. Merry Christmas! (ನಿಮ್ಮ ದಿನಗಳು ಸದಾ ಬೆಳಗಲಿ ಹಾಗು ವಿನೋಧಗೊಳ್ಳಲಿ. ಕ್ರಿಸ್ಮಸ್ ಶುಭಾಶಯ!. )
4. May this holiday season sparkle and shine, may all of your wishes and dreams come true, and may you feel this happiness all year round. (ಈ ರಜೆಯ ಸಂದರ್ಭ ಮಿನುಗಲಿ ಹಾಗು ಚಿಮ್ಮಿಸಲಿ, ನಿಮ್ಮೆಲ್ಲ ಬಯಕೆಗಳು ನೈಜವಾಗಲಿ ಹಾಗು ಈ ಸಂತೋಷವನ್ನು ನೀವು ಇಡೀ ವರುಷ ಅನುಭವಿಸುವಂತಾಗಲಿ. )
5. Wish you and your family a Merry Christmas and a Happy New Year! (ನಿಮಗೆ ಹಾಗು ನಿಮ್ಮ ಪರಿವಾರದವರಿಗೂ ಕ್ರಿಸ್ಮಸ್ ಹಾಗು ಹೊಸ ವರ್ಷದ ಶುಭಾಶಯಗಳು!)
Doubts on this article