Hello English
Hello English
Hello English
10 ವಾಟ್ಸ್ ಆಪ್ ಸಂದೇಶಗಳು ಯಾರಿಗಾದರೂ ಅಭಿನಂದನೆ/ಮೆಚ್ಚುಗೆ ತಿಳಿಸಲು
Language : Select
. easy
.
Read the article given below
10 WhatsApp messages to compliment someone: 

1. Your WhatsApp profile picture is lovely! You look so beautiful in it! 

(ನಿಮ್ಮ WhatsApp ನ profile picture ಬಹಳ ಪ್ರೀತಿದಾಯಕವಾಗಿದೆ! ಅದರಲ್ಲಿ ನೀವು ತುಂಬಾ ಸುಂದರವಾಗಿ ಕಾಣುತ್ತಿರುವಿರಿ!) 

2. The pictures you shared were amazing! You are very talented photographer! 

(ನೀವು ಹಂಚಿಕೊಂಡ ಚಿತ್ರಗಳು ಅದ್ಭುತವಾಗಿವೆ! ನೀವು ಓರ್ವ ಪ್ರತಿಭಾವಂತ ಛಾಯಾಗ್ರಾಹಕ!) 

3. Wow, brilliant pictures. You are so photogenic! 

(ವಾವ್, ರಮಣೀಯ ಚಿತ್ರಗಳು. ನೀವು ಛಾಯಾಚಿತ್ರಕ್ಕನುಗುಣವಾಗಿರುವಿರಿ) 

4. That was breathtaking video! 

(ಅದೊಂದು ತುಂಬಾ ಚೆನ್ನಾಗಿರುವ ದೃಶ್ಯಾವಳಿ) 

5. The food you prepared for the party last night was delectable. wish could cook as well as you do! 

(ನೀವು ನೆನ್ನೆ ಪಾರ್ಟಿಗೆ ತಯಾರಿಸಿದ ಆಹಾರ ಬಾಯಿಚಪ್ಪರಿಸುವಂತಿತ್ತು. ನಿಮ್ಮಂತೆಯೇ ನಾನು ಅಡುಗೆ ಮಾಡುವ ಬಯಕೆ ನನಗೆ. 

6. just watched the video you sent me. Your kid is really cute and extremely adorable. May God bless her. 

(ನೀವು ಹಂಚಿದ ದೃಶ್ಯಾವಳಿಯನ್ನು ನಾನು ಈಗ ತಾನೇ ವೀಕ್ಷಿಸಿದೆ. ನಿಮ್ಮ ಮಗು ತುಂಬಾ ಮುದ್ದಾಗಿ ಹಾಗು ಪ್ರೀತಿದಾಯಕವಾಗಿದೆ. ದೇವರು ಅವಳನ್ನು ಆಶಿರ್ವಧಿಸಲಿ) 

7. Your message was wonderful, thank you for always sharing such great stuff with me! 

(ನಿಮ್ಮ ಸಂದೇಶ ಅತ್ಯದ್ಭುತವಾಗಿದ್ದವು, ಇಂತಹ ವಿಷಯಗಳನ್ನು ನನ್ನೊಂದಿಗೆ ಸದಾ ಹಚ್ಚಿಕೊಳ್ಳುವುದಕ್ಕೆ ಧನ್ಯವಾದಗಳು. 

8. You are so talented. wish had the same flair for singing as you do. 

(ನೀನು ಬಹಳ ಪ್ರತಿಬಾವಂತ. ನಾನು ಸಹ ನಿನ್ನಂತೆಯೇ ಹಾಡಬಲ್ಲ ಸಾಮರ್ಥ್ಯ ಹೊಂದಿರಬೇಕಿತ್ತು. 

9. You look so handsome. love the way you carry your suits. You look dapper in them. 

(ನೀವು ತುಂಬಾ ಸುಂದರವಾಗಿ ಕಾಣುತ್ತೀರಿ. ನಿಮ್ಮ ಸೂಟ್ ಗಳನ್ನೂ ನೀವು ಧರಿಸಿ ನೆಡೆದುಕೊಳ್ಳುವ ಪರಿ ನನಗೆ ಬಹಳ ಇಷ್ಟ. ಅದರಲ್ಲಿ ನೀವು ಬಹಳ ಲವಲವಿಕೆಯೊಂದಿಗೆ ಕಾಣುತ್ತೀರಿ. 

10. Are those your new glasses? They look great on you! 

(ಅವು ನಿನ್ನ ಹೊಸ ಕನ್ನಡಕವೇ? ಅವು ನಿನಗೆ ಅಚ್ಚುಕಟ್ಟಾಗಿ ಕಾಣುತ್ತವೆ!) 
Doubts on this article
OTHER ARTICLES
8 Other ways to say 'I love you'
9 Phrasal Verbs for 'Health'
7 Desserts - names in English
What is GST, the Goods and Services Tax?
What is a barrier island and why Sriharikota - a barrier island - is chosen for launching rockets?
Click on any word to find out its meaning