Hello English
7 ನುಡಿಗಟ್ಟುಗಳು ಮತ್ತು ಅದರ ಬಳಕೆ
. easy
. 0
Read the article given below
idioms derived from colours: (ಬಣ್ಣಗಳಿಂದ ಬಣ್ಣಿತವಾದ ನುಡಿಗಟ್ಟುಗಳು) 
 
1. Pink Slip dismiss (someone) from employment. 
 
(ಯಾರನ್ನಾದರೂ ಕೆಲಸದಿಂದ ಕಿತ್ತುಹಾಕಬೇಕೆಂದಿದ್ದಾಗ. 
 
Example: He has been given pink slip. (ಅವನನ್ನು ಕೆಲಸದಿಂದ ತೆರವು ಮಾಡಲಾಗಿದೆ. 
 
2. Black out faint 
 
(ಯಾರಾದರೂ ಸುಸ್ತಾಗಿದ್ದಾಗ ಈ ನುಡಿಗಟ್ಟನ್ನು ಬಳಸಲಾಗುತ್ತದೆ. 
 
Example: black out when stand under the sun for too long. (ಹೆಚ್ಚು ಕಾಲ ಸೂರ್ಯನ ಕೆಳಗೆ ನಿಂತರೆ ನನಗೆ ಸುಸ್ತಾಗುತ್ತದೆ. 
 
3. Golden opportunity very good chance to achieve something. 
 
(ಏನ್ನನ್ನಾದರು ಪಡೆಯಲು ಒಂದು ಅದ್ಬುತ ಅವಕಾಶ. 
 
Example: She missed golden opportunity to perform at the event.  
(ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಸದಾವಕಾಶವನ್ನು ಅವಳು ಕಳೆದುಕೊಂಡಳು. 
 
4. Have the blues Be sad or depressed 
 
(ಬಹಳ ದುಃಖದಲ್ಲಿರುವಾಗ. 
 
Example: always have the blues during the winter time. 
 
(ಚಳಿಗಾಲದಲ್ಲಿ ನಾನು ಸದಾ ದುಃಖಿತನಾಗಿರುತ್ತೇನೆ. 
 
5. Once in blue moon Very rarely 
 
(ತೀರ ವಿರಳವಾಗಿ) 
 
Example: get to meet her once in blue moon.  
 
(ಅವಳನ್ನು ಭೇಟಿಯಾಗುವ ಅವಕಾಶ ನನಗೆ ತೀರ ವಿರಳವಾಗಿ ದೊರೆಯುತ್ತದೆ. 
 
6. White lie an innocent lie to protect another person's feelings 
 
(ಯಾರದ್ದಾದರು ಭಾವನೆಗಳನ್ನು ರಕ್ಷಿಸಲು ಹೇಳುವ ಸುಳ್ಳು. 
 
Example: He was telling white lie because he knew she would get hurt. 
 
(ಅವಳಿಗೆ ಬೇಸರವಾಗುತ್ತದೆ ಎಂದು ತಿಳಿದು ಅವನು ಸುಳ್ಳನ್ನು ಹೇಳಿದ. 
 
7. With flying colors with distinction 
 
(ಉತ್ತಮ ದರ್ಜೆಯಲ್ಲಿ ಉತ್ತೀರ್ಣರಾದಾಗ. 
 
Example: She passed the test with flying colors. 
 
(ಪರೀಕ್ಷೆಯನ್ನು ಅವಳು ಉತ್ತಮ ದರ್ಜೆಯೊಂದಿಗೆ ಉತ್ತೀರ್ಣಗೊಂಡಳು. 
Hello English works best on our Android App