1. Odd (ವಿಚಿತ್ರವಾದ)
E. g. Something odd began to happen last night (ನೆನ್ನೆ ರಾತ್ರಿ ಏನೋ ವಿಚಿತ್ರವಾಗಿ ಶುರುವಾಯಿತು. )
2. Weird (ವಿಲಕ್ಷಣ)
E. g. I had a weird dream last night (ನೆನ್ನೆ ರಾತ್ರಿ ನಾನೊಂದು ವಿಲಕ್ಷಣವಾದ ಕನಸನ್ನು ಕಂಡೆ. )
3. Surreal (ಅಸಂಭಾವ್ಯ)
E. g. Driving through the total darkness was a slightly surreal experience (ಸಂಪೂರ್ಣ ಕಗ್ಗತ್ತಲಿನಲ್ಲಿ ವಾಹನ ಚಲಾಯಿಸಲು ಅಸಂಭಾವ್ಯ ಅನುಭವವಾಗಿತ್ತು. )
4. Unusual (ಅಸಾಮಾನ್ಯ)
E. g. I was actually on time, which was unusual for me. (ನಾನು ಸರಿಯಾದ ಸಮಯಕ್ಕೆ ಬಂದಿದ್ದೆ, ಇದು ನನಗೆ ಬಹಳ ಅಸಾಮಾನ್ಯ ಸಂಗತಿ. )
5. Bizarre (ವಿಚಿತ್ರ)
E. g. What she was saying was rather bizarre. (ಅವಳು ಹೇಳುವಾಗ ವಿಚಿತ್ರವಾಗಿ ಕಂಡಳು)
6. Offbeat (ವಿಲಕ್ಷಣವಾದ)
E. g. Mike has an offbeat sense of humour. (ಮೈಕ್ ವಿಲಕ್ಷಣವಾದ ಸಂಗತಿ ಬಹಳ ಹಾಸ್ಯಾಸ್ಪದವಾಗಿತ್ತು. )
7. Peculiar (ಪ್ರತ್ಯೇಕ)
E. g. What a peculiar smell (ಇಂತಹ ಪ್ರತ್ಯೇಕ ವಾಸನೆ. )
8. Queer (ವಿಲಕ್ಷಣ)
E. g. What a queer thing to say! (ಹೇಳಲು ಇಂತಹ ವಿಲಕ್ಷಣ ವಿಷಯ!)
Doubts on this article