1. Delightful (ರುಚಿಕರ)
E. g. For breakfast, we have a delightful spread with muffins, pan cakes and more. (ಉಪಹಾರಕ್ಕೆ ರುಚಿಕರವಾದ ಮುಫಿನ್ ಗಳು, ಪಾನ್ ಕೇಕು ಗಳು ಹಾಗು ಮುಂತಾದವು ನಮ್ಮಲ್ಲಿ ದೊರೆಯುತ್ತವೆ. )
2. Delectable (ಅಪ್ಯಾಯಮಾನ)
E. g. She got me some delectable handmade chocolates. (ಅವಳು ಕೆಲವು ಮನೆಯಲ್ಲಿ ಮಾಡಿದ ಅಪ್ಯಾಯಮಾನ ಚಾಕಲೇಟ್ ಗಳನ್ನೂ ನನಗೆ ತಂದಳು. )
3. Divine (ದೈವಿಕತೆಯಷ್ಟು ರುಚಿಕರವಾದ)
E. g. That chocolate fudge we had last night was divine! (ನೆನ್ನೆ ರಾತ್ರಿ ನಾವು ಸೇವಿಸಿದ ಚಾಕಲೇಟ್ ಫಡ್ಜ್ ತುಂಬಾ ರುಚಿಕರವಾಗಿತ್ತು)
4. Heavenly (ಸ್ವರ್ಗದಂತಹ ರುಚಿ)
E. g. The dessert smells heavenly. (ಈ ದೇಸೇರ್ಟ್ ಗಳು ಸುಮದುರ ಸ್ವರ್ಗದಂತೆ ವಾಸನೆ ನೀಡುತ್ತಿದೆ)
5. Enjoyable (ಮಜಭರಿತವಾಗಿ)
E. g. Onion rings are an enjoyable snack! Don't miss out on them! (ಈರುಳ್ಳಿ ರಿಂಗ್ಸ್ ಬಹಳ ಮಜಭರಿತವಾದ ತಿನಿಸು! ಅದನ್ನು ತಪ್ಪಿಸಬೇಡಿ!)
6. Pleasant (ಸೊಗಸಾದ)
E. g. The salad looked pleasant. (ಸಲಾಡ್ ಬಹಳ ಸೊಗಸಾಗಿ ಕಾಣುತ್ತಿದೆ. )
7. Exquisite (ಅಂದವಾದ)
E. g. We were invited to a dinner at a hotel last night. Oh boy, never have I had such an exquisite meal! (ನೆನ್ನೆ ರಾತ್ರಿ ಒಂದು ಊಟಕ್ಕೆ ಆಮಂತ್ರಣ ಸಿಕ್ಕಿತ್ತು. ಒಹ್, ನಾನೆಂದಿಗೂ ಸಹ ಅಂತಹ ಅಂದವಾದ ಭೋಜನವನ್ನು ಸೇವಿಸಿಲ್ಲ!)
8. Appetizing (stimulating one's appetite) (ಹಸಿವು ತರಿಸುವಂತಹ)
E. g. The appetizing aroma of sizzling bacon. (ಉಪ್ಪೂರಿಸಿ ಒಣಗಿಸಿದ ಹಂದಿ ಮಾಂಸದ ಘಮ ಹಸಿವು ತರಿಸುವಂತಿತ್ತು. )
9. Luscious: (of food or wine) having a pleasingly rich, sweet taste. (ಸಿಹಿಯಾದ ರುಚಿಕರವಾದ ಆಹಾರ)
E. g. A luscious and fragrant dessert wine (ರುಚಿಕರ ಹಾಗು ಸಿಹಿಯಾಗಿ ಘಮಿಸುತ್ತಿರುವ ವೈನ್. )
Doubts on this article