Hello English
16 phrases: Phone ನಲ್ಲಿ ಮಾತನಾಡಲು ನುಡಿಗಟ್ಟುಗಳು
. easy
. 0
Read the article given below
Talking on the phone: 
 
1. How to make contact: (ಸಂಪರ್ಕಿಸುವುದ ಹೇಗೆ?) 
 
a. Hello Good morning Good afternoon (ನಮಸ್ಕಾರ/ ಶುಭ ಮುಂಜಾನೆ ಶುಭ ಮಧ್ಯಾಹ್ನ. 
b. This is Jack speaking. (ಇದು ಜಾಕ್ ಮಾತನಾಡುತ್ತಿರುವುದು) 
c. Could speak to Jill please? (ದಯವಿಟ್ಟು ನಾನು ಜಿಲ್ ನೊಂದಿಗೆ ಮಾತನಾಡಬಹುದೇ?) 
e. I'd like to speak to Jill. (ಜಿಲ್ ನೊಟ್ಟಿಗೆ ಮಾತನಾಡಲು ಇಚ್ಛಿಸುತ್ತೇನೆ. 
f. I'm trying to contact Jill. (ಜಿಲ್ ಅನ್ನು ಸಂಪರ್ಕಿಸಲು ಪ್ರಯತ್ನಿಸುತ್ತಿದ್ದೇನೆ. 
 
2. Giving more information:(ಹೆಚ್ಚಿನ ಮಾಹಿತಿ ನೀಡಲು) 
 
a. I'm calling from Tokyo Paris New York Sydney (ನಾನು ಟೋಕಿಯೋ/ ಪ್ಯಾರಿಸ್/ ನ್ಯೂ ಯಾರ್ಕ್/ ಸಿಡ್ನಿ. ಇಂದ ಕರೆ ಮಾಡುತ್ತಿರುವೆ. 
b. I'm calling on behalf of Mr. Mark (ಶ್ರೀಯುತ ಮಾರ್ಕ್ ರವರ ಬದಲಿಗೆ ಕರೆ ಮಾಡುತ್ತಿದ್ದೇನೆ. 
 
3. Taking call: (ಕರೆಯನ್ನು ಸ್ವೀಕರಿಸಲು) 
 
a. Mark speaking. (ಮಾರ್ಕ್ ಮಾತನಾಡುತ್ತಿರುವೆ. 
b. Can help you? (ನಾನು ನಿಮಗೆ ಸಹಾಯ ಮಾಡಲೇ. 
 
4. Asking for name information : (ಹೆಸರು/ ಮಾಹಿತಿ ಕೇಳಲು) 
 
a. May know who's calling? (ಕರೆ ಮಾಡಿರುವುದು ಯಾರೆಂದು ತಿಳಿಯಬಹುದೆ?) 
b. Who's speaking? (ಯಾರು ಮಾತನಾಡುತ್ತಿರುವುದು?) 
c. Where are you calling from? (ನೀವು ಎಲ್ಲಿಂದ ಕರೆ ಮಾಡುತ್ತಿರುವಿರಿ?) 
d. Are you sure you have the right number name? (ಸರಿಯಾದ ಸಂಖ್ಯೆ/ ವ್ಯಕ್ತಿಗೆ ಕರೆ ಮಾಡಿರುವಿರೆಂದು ಖಾತ್ರಿ ಇದೆಯೇ?) 
 
5. Asking the caller to wait (ಕರೆ ಮಾಡಿರುವವರನ್ನು ಕಾಯಲು ಹೇಳಲು) 
 
a. Hold the line please. (ದಯವಿಟ್ಟು ಕರೆಯನ್ನು ಕಾಯ್ದಿರಿಸಿ. 
b. Could you hold on please? (ದಯವಿಟ್ಟು ಕಾಯ್ದಿರಿಸುತ್ತೀರಾ?) 
c. Just moment please. (ಒಂದು ನಿಮಿಷ. 
Hello English works best on our Android App