1. Ballroom: a couples dance where couples move to the music using step - patterns and rhythms that match the character of a given song. (ಜೋಡಿಗಳ ನೃತ್ಯ, ಹಾಡಿನ ಪಾತ್ರದಾರಿಗಳಂತೆ ಜೋಡಿಗಳು ನರ್ತಿಸುವುದು ಇದರ ವಿಶೇಷತೆ. )
2. Tango: a partner dance that originated in the 1880s along the River Plate, the natural border between Argentina and Uruguay, and soon spread to the rest of the world. (1880 ರಲ್ಲಿ ಪ್ಲೇಟ್ ನದಿಯ ದಂಡೆಯಲ್ಲಿ ಹುಟ್ಟಿಕೊಂಡ ಜೋಡ್ಥೆಗಾರರ ನೃತ್ಯ ಪ್ರಕಾರ, ನಂತರ ಉಳಿದ ಜಗತ್ತಿಗೆ ಹರಡಿತು. )
3. Samba: a lively, rhythmical dance of Afro - Brazilian origin. (ಆಫ್ರೋ - ಬ್ರೆಜಿಲಿಯನ್ ಪ್ರಕಾರದ ಹುಮ್ಮಸ್ಸಿನ ನೃತ್ಯ ಪ್ರಕಾರ. )
4. Jive: In ballroom dancing, the jive is a dance style that originated in the United States from African - Americans in the early 1930s. It is a lively and uninhibited variation of the Jitterbug, a form of Swing dance. (ಅಮೇರಿಕಾದಲ್ಲಿ 1930 ರ ದಶಕದಲ್ಲಿ ಆಫ್ರಿಕಾದ ಅಮೆರಿಕನ್ನರಿಂದ ಹುಟ್ಟಿಕೊಂಡ ನೃತ್ಯ ಪ್ರಕಾರ. ನೈಜ ಹಾಗು ತೂಗು ಮಾದರಿಯ ನೃತ್ಯಪ್ರಕಾರ. )
5. Moonwalk - This extremely famous dance move that emulates the illusion of walking backwards was first performed by pop icon Michael Jackson in March of 1983. (ಅತ್ಯಂತ ಪ್ರಖ್ಯಾತ ನೃತ್ಯಪ್ರಕಾರ, ಹಿಂಬದಿ ನೆಡಿಯುವ ಮಾದರಿ ಇರುವ ಈ ನೃತ್ಯವನ್ನು ಪ್ರಪ್ರಥಮವಾಗಿ ಪಾಪ್ ದಿಗ್ಗಜ ಮಾರ್ಚ್ 1983 ರಲ್ಲಿ ಪ್ರದರ್ಶಿಸಿದರು. )
6. Salsa: a type of Latin American dance music incorporating elements of jazz and rock. (ಅಮೇರಿಕಾದ ನೀಗ್ರೋಗಳು ಬಳಕೆಗೆ ತಂದ ನೃತ್ಯಗೀತೆ ಒಳಗೊಂಡ ಲ್ಯಾಟಿನ್ ಅಮೆರಿಕನ್ನರ ನೃತ್ಯಪ್ರಕಾರ. )
Doubts on this article