1. That's not for me (ಅದು ನನಗಲ್ಲ)
E. g. Wine is not for me. (ವೈನ್ ನನಗಲ್ಲ)
2. I'm not into it (ನಾನು ಅದರಲಿಲ್ಲ)
E. g. I've never been into baseball. (ನಾನು ಎಂದಿಗೂ ಬೇಸ್ ಬಾಲ್ ಪ್ರಯತ್ನಿಸಿಲ್ಲ. )
3. I pass (ಮುಂದೂಡುತ್ತೇನೆ)
E. g. Jack - Do you want some beer?
Mike - I pass. (ಜಾಕ್ - ನಿನಗೆ ಬಿಯರ್ ಬೇಕೆ?
ಮೈಕ್ - ನಾನು ಮುಂದೂಡುತ್ತೇನೆ)
4. I'm not fond of it (ನನಗೇನು ಅಷ್ಟು ಇಷ್ಟವಿಲ್ಲ. )
E. g. I'm not fond of chocolate icecream. (ಚಾಕಲೇಟ್ ಐಸ್ ಕ್ರೀಮ್ ನನಗೇನು ಅಷ್ಟು ಇಷ್ಟವಿಲ್ಲ. )
5. I dislike it (ಅದು ನನಗಿಷ್ಟವಿಲ್ಲ)
6. I'm not crazy about it (ನನಗೆ ಅದರ ಮೇಲೆ ಮೋಹವಿಲ್ಲ)
E. g. I'm not crazy about sky diving. (ಸ್ಕೈ ಡೈವಿಂಗ್ ಬಗ್ಗೆ ನನಗೇನು ಮೋಹವಿಲ್ಲ. )
7. I don't appreciate that (ನಾನು ಅದನ್ನು ಮೆಚ್ಚುವುದಿಲ್ಲ)
E. g. I don't appreciate people littering during a marathon. (ಮ್ಯಾರಥಾನ್ ವೇಳೆಯಲ್ಲಿ ಗಲೀಜು ಮಾಡುವು ಜನರನ್ನು ನಾನು ಮೆಚ್ಚುವುದಿಲ್ಲ. )
8. I've had enough (ನಾನು ಸಾಕಷ್ಟು ಪಡೆದಿರುವೆ. )
E. g. I think they should stop making such films, I've had enough. (ಇಂತಹ ಚಿತ್ರಗಳ ವೀಕ್ಷಣೆಯನ್ನು ನಾನು ನಿಲ್ಲಿಸಬೇಕು, ಸಾಕಷ್ಟು ನೋಡಿರುವೆ. )
9. I'm impartial about that (ನನಗೆ ಅದರ ಮೇಲೆ ನಿಷ್ಪಕ್ಷಪಾತವಾಗಿರುವೆ)
E. g. I'm impartial about going on a plane. (ವಿಮಾನದಲ್ಲಿ ಚಲಿಸಿರುವುದರ ಬಗ್ಗೆ ನಾನು ನಿಷ್ಪಕ್ಷಪಾತವಾಗಿರುವೆ. )
10. I'm not a big fan of it (ನಾನು ಅದರ ಅಭಿಮಾನಿಯಲ್ಲ. )
E. g. She asked me if I wanted to go to a music concert, but I'm not a big fan of it. (ಸಂಗೀತ ಕಾರ್ಯಕ್ರಮಕ್ಕೆ ಹೋಗಲು ಇಚ್ಛಿಸುವೆಯ ಎಂದು ಅವಳು ಕೇಳಿದಳು, ಆದರೆ ನಾನು ಅದರ ಅಭಿಮಾನಿಯಲ್ಲ. )
Doubts on this article