Hello English
7 Ways to say 'Good job'
. easy
. 0
Read the article given below
 Ways to say 'Good job': 
 
1. Couldn't have done it better! 
(ಇದಕ್ಕಿಂತ ಮಿಗಿಲಾಗಿ ಮಾಡಲಾಗುತ್ತಿರಲಿಲ್ಲ !) 
2. It looks like you've put lot of work into this. 
(ನೀವು ಇದಕ್ಕಾಗಿ ತುಂಬಾ ಶ್ರಮ ಪಟ್ಟಿರುವಂತೆ ಕಾಣುತ್ತದೆ. 
3. You make it look easy. 
(ನೀವು ಇದು ಸಾಧಾರಣ ಎನಿಸುವಂತೆ ಮಾಡಿರುವಿರಿ) 
4. Nothing can stop you now. 
(ಈಗ ನಿಮ್ಮನ್ನು ಯಾರಿಂದಲೂ ನಿಲ್ಲಿಸಲು ಸಾಧ್ಯವಿಲ್ಲ. 
5. You certainly did well today. 
(ನೀವು ನಿಜವಾಗಿಯೂ ಚೆನ್ನಾಗಿ ಮಾಡಿರುವಿರಿ) 
6. You must have been practicing. 
(ನೀವು ಇದನ್ನು ಅಭ್ಯಾಸ ಮಾಡಿರುವಿರಿ ಎಂದೆನಿಸುತ್ತದೆ) 
7. Congratulations, you got it right. 
(ಶುಭಾಶಗಕು, ನೀವು ಇದನ್ನು ಸರಿಯಾಗಿ ಮಾಡಿರುವಿರಿ) 
Hello English works best on our Android App