1. Huge (ಬೃಹತ್ತಾದ)
E. g. A huge area. (ಬೃಹತ್ ಪ್ರದೇಶ)
2. Gigantic (ದೈತ್ಯಾಕಾರದ)
E. g. A gigantic iceberg hit the ship. (ದೈತ್ಯಾಕಾರದ ಮಂಜುಗಡ್ಡೆ ಹಡಗಿಗೆ ಅಪ್ಪಳಿಸಿತು. )
3. Massive (ಭಾರಿ)
E. g. He can drive a massive truck. (ಭಾರಿ ಟ್ರಕ್ ಅನ್ನು ಅವನು ಚಲಾಯಿಸಬಲ್ಲ)
4. Immense (ಅಪಾರ)
E. g. I have immense gratitude for the universe. (ವಿಶ್ವದ ಮೇಲೆ ನನಗೆ ಅಪಾರವಾದ ಕೃತಜ್ಞತೆಯಿದೆ. )
5. Colossal (ಭಾರಿ ಗಾತ್ರದ)
E. g. My inbox has a colossal amount of unanswered mails. (ನನ್ನ ಇನ್ಬಾಕ್ಸ್ ನಲ್ಲಿ ಭಾರಿ ಗಾತ್ರದ ಜವಾಬು - ಕೊಟ್ಟಿಲ್ಲದ ಸಂದೇಶಗಳಿವೆ. )
6. Hefty (ಭಾರಿ)
E. g. His boss gave him a hefty raise. (ಅವನ ಮಾಲೀಕರು ಅವನಿಗೆ ಭಾರಿ ಏರಿಕೆಯನ್ನು ನೀಡಿದ್ದಾರೆ. )
7. Enormous
E. g. They live in an enormous house. (ಅವರು ಒಂದು ಅಗಾಧ ಮನೆಯಲ್ಲಿ ವಾಸಿಸುತ್ತಾರೆ. )
Doubts on this article