1. Back up - to move backwards; to make a copy of something in case the original is destroyed or lost (ಹಿನ್ನೆಡೆಯಲು; ಮೂಲ ಪ್ರತಿ ನಾಶವಾಗಬಹುದು ಎಂಬ ಮುನ್ನೆಚ್ಚರಿಕೆಯಿಂದ ಪ್ರತಿಯೊಂದನ್ನು ಇರಿಸಿಕೊಳ್ಳುವುದು. )
2. Come off - to appear or seem to another person (ಕಾಣದಾಗುವುದು ಅಥವಾ ಇನ್ನೋರ್ವರಂತೆ ಕಾಣುವುದು. )
3. Doze off - to fall asleep, usually accidentally (ಆಕಸ್ಮಿಕವಾಗಿ ನಿದ್ರೆಗೆ ಜಾರಲು. )
4. Eat up - to eat all of something; to consume; to greatly disturb emotionally (ಎಲ್ಲವನ್ನು ತಿಂದು ಹಾಕಲು; ತಿನ್ನಲು; ಮಾನಸಿಕವಾಗಿ ತೊಂದರಿಸಲು. )
5. Get along with - to have a good relationship with; to progress or handle (ಒಳ್ಳೆಯ ಸಂಬಂಧವನ್ನು ಇರಿಸಿಕೊಳ್ಳುವುದು; ಮುನ್ನೆಡೆವುದು. )
6. Hold up - to cause a delay; to rob someone, usually threatening violence (ತಡೆಹಿಡಿಯಲು; ಕಳವು ಮಾಡಲು. )
7. Iron out - to remove small problems or irregularities from
(ಸಣ್ಣ ತೊಂದರೆಗಳನ್ನು ಅಥವಾ ಅಕ್ರಮಗಳನ್ನು ತೊಳೆದು ಹಾಕಲು. )
Doubts on this article