Hello English
7 ಪ್ರತಿದಿನ ಬಳಕೆಗಾಗಿ ಸಮುಚ್ಛಯವ ಕ್ರಿಯಾಪದಗಳು
. easy
. 0
Read the article given below
Phrasal verbs 
 
1. Back up to move backwards; to make copy of something in case the original is destroyed or lost (ಹಿನ್ನೆಡೆಯಲು; ಮೂಲ ಪ್ರತಿ ನಾಶವಾಗಬಹುದು ಎಂಬ ಮುನ್ನೆಚ್ಚರಿಕೆಯಿಂದ ಪ್ರತಿಯೊಂದನ್ನು ಇರಿಸಿಕೊಳ್ಳುವುದು. 
 
2. Come off to appear or seem to another person (ಕಾಣದಾಗುವುದು ಅಥವಾ ಇನ್ನೋರ್ವರಂತೆ ಕಾಣುವುದು. 
 
3. Doze off to fall asleep, usually accidentally (ಆಕಸ್ಮಿಕವಾಗಿ ನಿದ್ರೆಗೆ ಜಾರಲು. 
 
4. Eat up to eat all of something; to consume; to greatly disturb emotionally (ಎಲ್ಲವನ್ನು ತಿಂದು ಹಾಕಲು; ತಿನ್ನಲು; ಮಾನಸಿಕವಾಗಿ ತೊಂದರಿಸಲು. 
 
5. Get along with to have good relationship with; to progress or handle (ಒಳ್ಳೆಯ ಸಂಬಂಧವನ್ನು ಇರಿಸಿಕೊಳ್ಳುವುದು; ಮುನ್ನೆಡೆವುದು. 
 
6. Hold up to cause delay; to rob someone, usually threatening violence (ತಡೆಹಿಡಿಯಲು; ಕಳವು ಮಾಡಲು. 
 
7. Iron out to remove small problems or irregularities from 
 (ಸಣ್ಣ ತೊಂದರೆಗಳನ್ನು ಅಥವಾ ಅಕ್ರಮಗಳನ್ನು ತೊಳೆದು ಹಾಕಲು. 
Hello English works best on our Android App