'CALL' Phrasal Verbs:
1. CALL AFTER - be named after someone (ಒಬ್ಬ ವ್ಯಕ್ತಿಯ ನಂತರ ಹೆಸರಿಡುವುದು)
2. CALL AROUND - Visit (ಭೇಟಿನೀಡುವುದು)
3. CALL BACK - Return a phone call (ಮರಳಿ ಕರೆ ಮಾಡುವುದು)
4. CALL FOR -
A. demand (ಬೇಡಿಕೆಗೆ)
B. phone call (ಕರೆಗಾಗಿ)
C. require (ಅಗತ್ಯತೆ)
D. pick someone from a certain place (ಒಂದು ಸ್ಥಳದಿಂದ ಒಬ್ಬರನ್ನು ಕರೆದುಕೊಳ್ಳುವುದು)
5. CALL FORTH - make something happen (ಏನಾದರು ಆಗುವಂತೆ ಮಾಡುವುದು)
6. CALL IN -
A. get someone to come and do something (ಯಾರನ್ನಾದರೂ ಬರುವಂತೆ ಮನವೊಲಿಸಿ ಕೆಲಸ ಮಾಡಿಸುವುದು)
B. short visit (ಚಿಕ್ಕ ಭೇಟಿ)
7. CALL OFF - cancel (ರದ್ದುಗೊಳಿಸಲು)
8. CALL ON - A. visit (ಭೇಟಿ) B. ask a student a question in class (ತರಗತಿಯಲ್ಲಿ ವಿದ್ಯಾರ್ಥಿಯನ್ನು ಪ್ರಶ್ನಿಸಲು)