Hello English
ಇಂಗ್ಲಿಷ್ ನಲ್ಲಿ ಪತ್ರಗಳನ್ನು ಬರೆಯಿರಿ
. Easy
. 0
Read the article given below
 Resignation Letter Sample 
 
Dear Sir/Ma'am, 
 
Subject: Resignation Letter (ರಾಜೀನಾಮೆ ಪತ್ರ) 
 
My journey with this organization has been very enriching. However, for new journey to start, the previous one must end. (ಈ ಕಂಪನಿಯ ಜೊತೆ ನನ್ನ ಪ್ರವಾಸ ಸಂಪನ್ನವಾಗಿದೆ. ಆದರೆ ಒಂದು ಹೊಸ ಪ್ರವಾಸ ಶುರುವಾಗಲು ಹಳೆಯದು ಮುಗಿಯಲೇಬೇಕು. 
 
am moving to another city due to  personal reasons, and will have to resign from the organization. (ನಾನು ಕೆಲವು ವೈಯಕ್ತಿಕ ಕಾರಣಗಳಿಂದಾಗಿ ಬೇರೆ ನಗರಕ್ಕೆ ಸ್ಥಳಾಂತರಿಸುತ್ತಿರುವೆನು ಅದ್ದರಿಂದ ನಾನು ಈ ಸಂಸ್ಥೆಗೆ ರಾಜೀನಾಮೆ ನೀಡಬೇಕಾಗಿದೆ. 
 
However, would dutifully serve my notice period for the next two months. (ಆದರೆ ನಾನು ನನ್ನ ಕರ್ತವ್ಯ ಮಾಡುವೆನು ಮತ್ತು ನನ್ನ ನೋಟೀಸ್ ಪಿರಿಯಡ್ ಅನ್ನು ಮುಂದಿನ ಎರಡು ತಿಂಗಳು ನಿಭಾಯಿಸುವೆನು) 
 
would like to extend my gratitude to the whole team and my mentors, and wish the organization would see days of greater success. am thankful for all the guidance provided to me during my work tenure. (ನಾನು ನನ್ನ ಟೀಂ ಮತ್ತು ನನಗೆ ಸಹಾಯ ಮಾಡಿದವರಿಗೆ ಆಭಾರಿಯಾಗಿರುವೆನು ಮತ್ತು ಈ ಕಂಪನಿಗೆ ಯಶಸ್ಸು ಸಿಗಲಿ ಎಂದು ಹಾರೈಸುವೆನು. ನಾನು ಕೆಲಸ ಮಾಡಿದ ಸಮಯದಲ್ಲಿ ನನಗೆ ಸಹಾಯ ಮಾಡಿದವರಿಗೆ ಧನ್ಯವಾದಗಳನ್ನು ಅರ್ಪಿಸುವೆನು. 
Hello English works best on our Android App