Hello English
7 Interview ಟಿಪ್ ಗಳು
. Easy
. 0
Read the article given below
What to do at an interview: 
 
1. Carry your CV and other required documents in folder. Documents such as: mark sheets, salary slips, key certificates, experience letters (if applicable). (ನಿಮ್ಮ ಸಿ. ವಿ. ಮತ್ತು ಇತರ ದಾಖಲೆಗಳನ್ನು ನಿಮ್ಮೊಂದಿಗೆ ತೆಗೆದುಕೊಂಡು ಹೋಗಿ. ಇತರ ದಾಖಲೆಗಳು ನಿಮ್ಮ ಮಾರ್ಕ್ಸ್ ಶೀಟ್, ಪ್ರಮಾಣಪತ್ರಗಳು, ಮತ್ತು ನೀವು ಮುಂಚಿತವಾಗಿ ಬೇರೆಲ್ಲಾದರು ಕೆಲಸ ಮಾಡಿದ್ದರೆ, ಅದರ ಪತ್ರ 
 
2. Dress smartly. Before going for an interview, practice in front of mirror. (ಚೆನ್ನಾಗಿ ರೆಡಿಯಾಗಿರಿ. ಇಂಟರ್ವ್ಯೂ ಗೆ ಹೋಗುವ ಮುನ್ನ ಕನ್ನಡಿಯ ಮುಂದೆ ಪ್ರಾಕ್ಟೀಸ್ ಮಾಡಿ. 
 
3. Reach the interview venue before time. It helps you look around and relax bit. (ಇಂಟರ್ವ್ಯೂ ಜಾಗವನ್ನು ಮುಂಚೆಯೇ ತಲುಪಿ. ನೀವು ಸುತ್ತಮುತ್ತ ವಾತಾವರಣಕ್ಕೆ ಹೊಂದಿಕೊಳ್ಳಲು ಸಹಾಯವಾಗುವುದು   
 
4. Read about the company and the job profile, so that you could connect your skills to the profile you are applying for. (ಕಂಪನಿ ಮತ್ತು ಕೆಲಸದ ಬಗ್ಗೆ ಓದಿಕೊಂಡು ಹೋಗಿ, ನಿಮ್ಮ ಕುಶಲತೆಗೆ ಮತ್ತು ನೀವು ಅರ್ಜಿ ಹಾಕಿರುವ ಕೆಲಸಕ್ಕೆ ಅದು ಹೇಗೆ ಹೊಂದಿಕೊಳ್ಳುವುದು ಎಂದು ನೋಡಿ) 
 
5. Know your CV well. You should know each and every point on the CV. (ನಿಮ್ಮ ಸಿ. ವಿ ಯನ್ನು ಉತ್ತಮವಾಗಿ ತಿಳಿದುಕೊಳ್ಳಿ. ನಿಮ್ಮ ಸಿ. ವಿ ಯಲ್ಲಿ ಇರುವ ಪ್ರತಿಯೊಂದು ವಿಷಯವು ನಿಮಗೆ ಗೊತ್ತಿರಲಿ. 
 
6. Prepare file for all the documents and keep everything in order, so that you do not look clumsy in front of the interviewer. (ಒಂದು ಫೈಲ್ ನಲ್ಲಿ ನಿಮ್ಮ ಎಲ್ಲ ದಾಖಲೆಗಳನ್ನು ಒಂದು ಆರ್ಡರ್ ನಲ್ಲಿ ಇಟ್ಟುಕೊಳ್ಳಿ, ಇಂಟರ್ವ್ಯೂ ತೆಗೆದುಕೊಳ್ಳುವವರ ಮುಂದೆ ಇರುಸು ಮುರಸು ಆಗಬಾರದು. 
 
7. When answering questions, make eye contact. It shows confidence. (ಪ್ರಶ್ನೆಗಳಿಗೆ ಉತ್ತರಿಸುವಾಗ ಅವರ ಕಣ್ಣನ್ನು ನೋಡಿ. ಅದು ಆತ್ಮವಿಶ್ವಾಸವನ್ನು ಬಿಂಬಿಸುವುದು. 
Hello English works best on our Android App