Hello English
Hello English
Hello English
ನಿಮ್ಮನ್ನು ಪರಿಚಯಿಸಿಕೊಳ್ಳಿರಿ
Language : Select
. Easy
.
Read the article given below
nterviewer: Tell me something about yourself. (ನಿಮ್ಮ ಬಗ್ಗೆ ಏನಾದರು ಹೇಳಿ. 

Candidate: Sir, was born and brought up in Chandigarh. completed my bachelor's degree in commerce from Delhi University. am loyal and diligent professional with keen interest in sales and marketing. (ಸರ್ ನಾನು ಚಂದಿಗರ್ಹ್ ನಲ್ಲಿ ಬೆಳೆದೆ. ನಾನು ದೆಹೆಲಿ ಯೂನಿವರ್ಸಿಟಿಯಲ್ಲಿ ಕಾಮರ್ಸ್ ಡಿಗ್ರಿ ಪಡೆದಿರುವೆ. ನಾನು ಪ್ರಾಮಾಣಿಕ ಮತ್ತು ಕಷ್ಟ ಪಟ್ಟು ಕೆಲಸ ಮಾಡುವೆ ಮತ್ತು ನನಗೆ ಸೇಲ್ಸ್ ಮತ್ತು ಮಾರುಕಟ್ಟೆಯಲ್ಲಿ ಆಸಕ್ತಿ ಇದೆ. 

(TIP: You do not need to tell your name again while replying to this question) (ಈ ಪ್ರಶ್ನೆಗೆ ಉತ್ತರಿಸುವಾಗ ನಿಮ್ಮ ಹೆಸರು ಮತ್ತೆ ಹೇಳುವ ಅವಶ್ಯಕತೆ ಇಲ್ಲ) 

Interviewer: Do you have any prior experience in sales? (ನಿಮಗೆ ಸೇಲ್ಸ್ ನಲ್ಲಿ ಮುಂಚೆ ಯಾವುದಾದರು ಅನುಭವವಿದೆಯಾ?) 

Candidate: Yes, sir. have two years of experience in sales. have worked with two leading retail stores in the sales department. (ಹೌದು ಸರ್, ನನಗೆ ಸೇಲ್ಸ್ ನಲ್ಲಿ ಎರಡು ವರ್ಷ ಅನುಭವವಿದೆ. ನಾನು ಸೇಲ್ಸ್ ಡಿಪಾರ್ಟ್ಮೆಂಟ್ ನಲ್ಲಿದ್ದಾಗ ಎರಡು ದೊಡ್ಡ ರಿಟೇಲ್ ಅಂಗಡಿಗಳ ಜೊತೆ ಕೆಲಸ ಮಾಡಿರುವೆ) 

Interviewer: Tell me bit about your last job profile. (ನಿಮ್ಮ ಹಳೆಯ ಕೆಲಸದ ಬಗ್ಗೆ ಹೇಳಿ. 

Candidate: Sure. was working with Big Bazaar, and was responsible for sales and customer support at one of their outlets. primarily looked after the beauty and wellness section at Big Bazaar. My role involved making the customers aware of our products, responding to their queries, helping them in finding the right products, and also grievance handling. (ಅವಶ್ಯವಾಗಿ. ನಾನು ಬಿಗ್ ಬಜಾರ್ ನಲ್ಲಿ ಕೆಲಸ ಮಾಡುತ್ತಿದ್ದೆ ಮತ್ತು ಅವರ ಒಂದು ಅಂಗಡಿಯಲ್ಲಿ ನಾನು ಸೇಲ್ಸ್ ಮತ್ತು ಕಸ್ಟಮರ್ ಸಪೋರ್ಟ್ ನ ಬಗ್ಗೆ ಕಾಳಜಿ ಇಡುತ್ತಿದ್ದೆ. ನಾನು ಮುಖ್ಯವಾಗಿ Beauty and Wellness ನ ಬಗ್ಗೆ ಕಾಳಜಿ ಇಡುತ್ತಿದ್ದೆ. ನನ್ನ ಕೆಲಸ ಜನರಿಗೆ ಪ್ರಾಡಕ್ಟ್ ಗಳ ಬಗ್ಗೆ ಹೇಳುವುದು, ಅವರ ಪ್ರಶ್ನೆಗಳಿಗೆ ಉತ್ತರ ನೀಡುವುದು, ಸರಿಯಾದ ಪ್ರಾಡಕ್ಟ್ ಹುಡುಕುವುದರಲ್ಲಿ ಸಹಾಯ ಮಾಡುವುದು ಮತ್ತು ಅವರ ಸಮಸ್ಯೆಗಳಿಗೆ ಉತ್ತರ ಹೇಳುವುದು. 
Doubts on this article
OTHER ARTICLES
8 Other ways to say 'I love you'
9 Phrasal Verbs for 'Health'
7 Desserts - names in English
What is GST, the Goods and Services Tax?
What is a barrier island and why Sriharikota - a barrier island - is chosen for launching rockets?
Click on any word to find out its meaning