1. I love you from the bottom of my heart. (ನನ್ನ ಮನದಾಳದಿಂದ ನಾನು ನಿನ್ನನ್ನು ಪ್ರೀತಿಸುತ್ತೇನೆ. )
2. You mean so much to me. (ನೀನೆಂದರೆ ನನಗೆ ತುಂಬಾ ಇಷ್ಟ. )
3. I'm in love with you. (ನನಗೆ ನಿನ್ನ ಮೇಲೆ ಪ್ರೀತಿಯಾಗಿದೆ. )
4. We're perfect for each other. (ನಾವು ಒಬ್ಬರಿಗೊಬ್ಬರು ಪರಿಪೂರ್ಣ ಜೋಡಿಯಾಗಿದ್ದೇವೆ. )
5. I've totally fallen for you. (ನಾನು ನಿನಗೆ ಸಂಪೂರ್ಣವಾಗಿ ಸೋತಿರುವೆ. )
6. I think you're the one. (ನನಗನಿಸುತ್ತದೆ ನೀನೆ ನಂಗೆಲ್ಲ ಎಂದು. )
7. You make me want to be a better person. (ನಾನು ಉತ್ತಮ ವ್ಯಕ್ತಿಯಾಗುವಂತೆ ನೀನು ಮಾಡುವೆ. )
8. I'm mad about you. (ನಿನ್ನ ಬಗ್ಗೆ ನನಗೆ ಹುಚ್ಚಿದೆ. )
Doubts on this article