Hello English
Hello English
Hello English
ಆಂಗ್ಲದಲ್ಲಿ ಕ್ಷಮೆ ಕೋರುವುದನ್ನು ಕಲಿಯಿರಿ
Language : Select
. Easy
.
Read the article given below
WhatsApp messages to say Sorry: 

1. regret the delay in reaching your place, there was lot of traffic today. 

(ನಿಮ್ಮ ಜಾಗಕ್ಕೆ ತಡವಾಗಿ ಬಂದಿದ್ದಕ್ಕೆ ಕ್ಷಮಿಸಿ. ಇಂದು ಬಹಳ ಟ್ರಾಫಿಕ್ ಇತ್ತು. 

2. Forgive me for being so rude. was very upset at that time. 

(ನಾನು ಬಹಳ ಕಟುವಾಗಿ ಮಾತನಾಡಿದ್ದಕ್ಕೆ ಕ್ಷಮಿಸಿ. ನಾನು ಆಗ ಬಹಳ ಕೋಪಿತನಾಗಿದ್ದೆ. 

3. apologize for all the trouble. My train was running late by an hour. 

(ಎಲ್ಲಾ ತೊಂದರೆಗಾಗಿ ಕ್ಷಮೆ ಇರಲಿ. ನನ್ನ ಟ್ರೈನ್ ಒಂದು ಘಂಟೆ ತಡವಾಗಿತ್ತು. 

4. am sorry if hurt you in any manner. did not intend to. 

(ನಾನು ನಿಮಗೆ ನೋವು ನೀಡಿದ್ದಕ್ಕೆ ಕ್ಷಮೆ ಇರಲಿ. ನನ್ನ ಉದ್ದೇಶ ಅದು ಆಗಿರಲಿಲ್ಲ. 

5. am ashamed to say that lied to you. am really sorry. 

(ನಾನು ನಿನಗೆ ಸುಳ್ಳು ಹೇಳಿದೆ ಎಂದು ಹೇಳಲು ನನಗೆ ನಾಚಿಕೆಯಾಗುತ್ತಿದೆ. ನನ್ನನ್ನು ಕ್ಷಮಿಸಿ. 

6. am sorry for not being able to make it to the party. wouldn't have missed it had it not been an emergency. 

(ಪಾರ್ಟಿಗೆ ಬರದಿದ್ದಕ್ಕೆ ಕ್ಷಮೆ ಇರಲಿ. ಆಪತ್ತಿನ ಸ್ಥಿತಿ ಬಂದಿರಲಿಲ್ಲವೆಂದರೆ ನಾನು ಪಾರ್ಟಿಯನ್ನು ಮಿಸ್ ಮಾಡುತ್ತಿರಲಿಲ್ಲ. 

7. My apologies for misinterpreting things. 

(ವಸ್ತಗಳನ್ನು ತಪ್ಪಾಗಿ ಅರ್ಥ ಮಾಡಿಕೊಂಡಿದ್ದಕ್ಕೆ ಕ್ಷಮೆ ಇರಲಿ. 

8. still feel guilty about what said yesterday. Please forgive me. 

(ನಾನು ನಿನ್ನೆ ಹೇಳಿದ್ದಕ್ಕೆ ಇನ್ನು ನಾಚಿಕೆಯಾಗುತ್ತಿದೆ. ದಯವಿಟ್ಟು ನನ್ನನ್ನು ಕ್ಷಮಿಸು. 

9. am extremely sorry for the inconvenience. am at party right now. Can call you back? 

(ತೊಂದರೆಗಾಗಿ ಕ್ಷಮೆ ಇರಲಿ. ನಾನು ಈಗ ಪಾರ್ಟಿಯಲ್ಲಿರುವೆ. ನಾನು ನಿನಗೆ ನಂತರ ಕರೆ ಮಾಡಲೇ?) 

Key words to remember: Regret, Guilt, Apology, Forgive, Ashamed, Sorry 
Doubts on this article
OTHER ARTICLES
8 Other ways to say 'I love you'
9 Phrasal Verbs for 'Health'
7 Desserts - names in English
What is GST, the Goods and Services Tax?
What is a barrier island and why Sriharikota - a barrier island - is chosen for launching rockets?
Click on any word to find out its meaning