(ಇನ್ನೊಬ್ಬರ ಫೋಟೋ ಹೊಗಳುವುದು)
a. That is a terrific photo! Who clicked it?
(ಬಹಳ ಅದ್ಭುತವಾದ ಫೋಟೋ. ಯಾರು ತೆಗೆದಿದ್ದು?)
b. Wow! You look stunning. (if the photo is of a female).
ವಹ್! ಎಷ್ಟು ಸುಂದರವಾಗಿ ಕಾಣುತ್ತಿರುವೆ! (ಒಂದುವೇಳೆ ಯಾವುದಾದರು ಹುಡುಗಿಯ ಫೋಟೋ ಆದರೆ )
c. You look amazing. Great picture!
(ಬಹಳ ಅದ್ಭುತವಾಗಿ ಕಾಣುತ್ತಿರುವೆ. ಒಳ್ಳೆಯ ಚಿತ್ರ!)
d. Nice shot! You are a very talented photographer.
(ಬಹಳ ಒಳ್ಳೆಯ ಫೋಟೋ! ನೀನು ಅತ್ಯಂತ ಪ್ರತಿಭಾವಂತ ಛಾಯಾಗ್ರಾಹಕ. )
e. That place looks incredible! Amazing picture!
(ಆ ಜಾಗ ಅದ್ಭುತವಾಗಿ ಕಾಣುತ್ತದೆ! ಸುಂದರವಾದ ಫೋಟೋ!)
2. Wishing on someone's birthday
(ಇನ್ನೊಬ್ಬರ ಹುಟ್ಟುಹಬ್ಬದೊಂದು ಶುಭಾಷಯ ಕೋರುವುದು)
a. Wish you a very Happy Birthday! Have a great day, and a great year ahead.
(ನಿಮಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು! ನಿಮ್ಮ ದಿನವು ಚೆನ್ನಾಗಿರಲಿ ಹಾಗು ಇದು ನಿಮಗೆ ಒಳ್ಳೆಯ ವರ್ಷವಾಗಿರಲಿ)
b. If you are late in wishing: Belated birthday wishes. I am sorry that I missed wishing you yesterday.
(ನೀವು ಶುಭಾಶಯ ಕೋರುವುದಕ್ಕೆ ತಡವಾಗಿದ್ದರೆ:
ನಿಮಗೆ ಕಳೆದ ಜನ್ಮದಿನದ ಶುಭಾಶಯಗಳು. ನಿಮಗೆ ಶುಭಾಶಯ ಕೋರುವುದಕ್ಕೆ ತಡವಾಗಿದ್ದಕ್ಕೆ ಕ್ಷಮೆ ಇರಲಿ. )
3. Thanking someone
(ಇನ್ನೊಬ್ಬರಿಗೆ ಧನ್ಯವಾದ ಹೇಳುವುದು)
a. Thank you so much for the wishes!
(ನಿಮ್ಮ ಶುಭಾಶಯಗಳಿಗಾಗಿ ಧನ್ಯವಾದಗಳು!)
b. Thanks a lot for your compliments!
(ನಿಮ್ಮ ಹೊಗಳಿಕೆಗೆ ಧನ್ಯವಾದಗಳು!)
c. Thank you for your support. It means a lot to me.
(ನಿಮ್ಮ ಬೆಂಬಲಕ್ಕಾಗಿ ಧನ್ಯವಾದಗಳು. ನನಗೆ ಅದು ಬಹಳ ಮುಖ್ಯ. )
Doubts on this article