1. Hey, could you please tell me the way to Gandhi circle? I am new to this city and unable to locate it.
(ಹೇಯ್, ಗಾಂಧಿ ಸರ್ಕಲ್ ಗೆ ಹೇಗೆ ಹೋಗುವುದು ಎಂದು ತಿಳಿಸುವಿರಾ? ನಾನು ಈ ನಗರಕ್ಕೆ ಹೊಸಬ ಹಾಗು ನನಗೆ ಅದನ್ನು ಕಂಡುಹಿಡಿಯಲು ಆಗುತ್ತಿಲ್ಲ . )
2. Hello, could you please guide me to this address?
(ಹಲೋ, ನನಗೆ ಈ ವಿಳಾಸಕ್ಕೆ ದಾರಿ ತೋರಿಸುವಿರಾ?)
3. Hi Neha, this is Rajiv. Thank you for your invite yesterday. I wanted to know the directions for the venue. Could you explain the same to my cousin?
(ಹಾಯ್ ನೇಹಾ, ಇದು ರಾಜೀವ್. ನಿನ್ನೆ ಆಮಂತ್ರಣ ನೀಡಿದ್ದಕ್ಕೆ ಧನ್ಯವಾದಗಳು. ನನಗೆ ಸ್ಥಳಕ್ಕೆ ಬರುವ ದಾರಿ ಗೊತ್ತಾಗಬೇಕು. ದಯವಿಟ್ಟು ನನ್ನ ಕಸಿನ್ ಗೆ ದಾರಿ ಹೇಳುವಿರಾ ?)
4. Hey, I think I have taken a wrong turn. I am near the Oberai mall. Could you guide me to your place from here?
(ಹೇಯ್, ನನಗೆ ಅನಿಸುವುದು ನಾನು ತಪ್ಪು ದಾರಿಯನ್ನು ಹಿಡಿದಿರುವೆ ಎಂದು. ನಾನು ಒಬೆರೈ ಮಾಲ್ ನ ಬಳಿ ಇರುವೆ. ನಿನ್ನ ಮನೆಗೆ ಇಲ್ಲಿಂದ ದಾರಿ ತಿಳಿಸುವೆಯಾ?)
5. Hello Ajay, I am on my way to your office. Could you tell me a few landmarks as I am not well aware with the area?
(ಹಲೋ ಅಜಯ್, ನಾನು ನಿನ್ನ ಆಫೀಸ್ ಬರುತ್ತಿರುವೆ. ಕೆಲವು ಹೆಗ್ಗುರುತುಗಳು ಹೇಳುವೆಯಾ ಏಕೆಂದರೆ ನನಗೆ ಈ ಏರಿಯ ಸರಿಯಾಗಿ ಗೊತ್ತಿಲ್ಲ. )
Doubts on this article