1. Accomplishment (ಸಾಧನೆ)= something that has been achieved successfully (ಯಶಸ್ವಿಯಾಗಿ ನೆರವೇರಿಸಿರುವ ಒಂದು ಕಾರ್ಯ)
2. Application (ಅರ್ಜಿ)= a formal request to an authority (ಅಧಿಕಾರಿಗೆ ಒಂದು ಸಾ೦ಪ್ರದಾಯಿಕ ಮನವಿ)
3. Proficiency (ಪ್ರಾವೀಣ್ಯತೆ)= knowledge and skill (ಜ್ಞಾನ ಹಾಗು ಕೌಶಲ್ಯ)
4. Skills (ಕಲೆ)= Proficiency acquired through training or experience (ತರಬೇತಿ ಹಾಗು ಅನುಭವದಿಂದ ಗಳಿಸಿದ ಪ್ರಾವೀಣ್ಯತೆ)
5. Goals (ಗುರಿ)= things you want to accomplish (ಸಾಧಿಸಬೇಕಿರುವ ಕಾರ್ಯಗಳು)
6. Aptitude (ಕುಶಲತೆ)= a natural talent or ability; quickness in learning (ಕಲಿಕೆಯ ತ್ವರಿತತೆ ಅಥವಾ ಸ್ವಾಭಾವಿಕ ಪ್ರತಿಭೆ)
7. Appraisal (ಮೌಲ್ಯಮಾಪನ)= an act of assessing something or someone (ಒಂದು ಕಾರ್ಯ ಅಥವಾ ವ್ಯಕ್ತಿಯನ್ನು ಮೌಲ್ಯಮಾಪಿಸುವುದು)
8. Increment (ಬಡ್ತಿ)= an increase or addition, especially one of a series on a fixed scale (ನಿಯೋಜಿತ ಮೊತ್ತಕೆ ಹೆಚ್ಚಿಸುವುದು ಅಥವಾ ಅಧಿಕ ನೀಡುವುದು)
9. Offer letter (ಪ್ರಸ್ತಾಪ ಪತ್ರ)= A job offer letter is a document provided by the employer to the employee providing an offer for a job to the employee on selection through recruitment. (ಉದ್ಯೋಗದಾತ ನೇಮಕಾತಿ ಮೂಲಕ ಆಯ್ಕೆಯಾದ ನೌಕರರಿಗೆ ಕೆಲಸ ಪ್ರಸ್ತಾಪವನ್ನು ಒದಗಿಸುವ ಒಂದು ಪತ್ರ)
10. Appointment letter (ನೇಮಕಾತಿ ಪತ್ರ)= A letter from an organization to someone to say that they have been given a job. (ನಿಮಗೆ ಉದ್ಯೋಗ ನೀಡಲಾಗಿದೆ ಎಂದು ಹೇಳಲು ಒಂದು ಸಂಸ್ಥೆ ಕೊಡುವ ಪತ್ರ)
Doubts on this article