1. I am a regular customer here, please consider giving me a discount.
(ನಾನು ಇಲ್ಲಿ ಯಾವಾಗಲು ಬರುವೆ, ನನಗೆ ರಿಯಾಯಿತಿ ಕೊಡುವ ಬಗ್ಗೆ ಯೋಚಿಸಿ)
2. Please quote a fair price, I will be happy to buy 5 of these.
(ದಯವಿಟ್ಟು ನನಗೆ ಒಳ್ಳೆಯ ಬೆಲೆ ಕೊಡಿ, ನಾನು ಇಂತಹುದೇ 5 ಕೊಳ್ಳುವೆ)
3. This price is way out of my budget, please see what you can do.
(ಇದು ನನ್ನ ಬಜೆಟ್ ಗಿಂತ ಬಹಳ ಜಾಸ್ತಿ ಇದೆ, ದಯವಿಟ್ಟು ನೀವು ಏನು ಮಾಡಬಹುದೆಂದು ನೋಡಿ)
4. My friend bought something similar for 20% lower price, please quote a fair price.
(ನನ್ನ ಗೆಳೆಯ ಇಂತಹುದೇ 20% ಕಮ್ಮಿ ಬೆಲೆಯಲ್ಲಿ ತೆಗೆದುಕೊಂಡು ಬಂದಿರುವನು, ದಯವಿಟ್ಟು ಒಳ್ಳೆಯ ಬೆಲೆ ಹೇಳಿ)
5. I will be needing 10 of those boxes. Let me know the final price.
(ನನಗೆ ಈ ತರಹ 10 ಬಾಕ್ಸ್ ಗಳು ಬೇಕು. ದಯವಿಟ್ಟು ನನಗೆ ನಿಮ್ಮ ಅಂತಿಮ ಬೆಲೆ ಹೇಳಿ. )
Doubts on this article