1. Hey! I'm throwing my birthday bash on Sunday. I would love it if you would be there!
(ಹೇಯ್! ನಾನು ಭಾನುವಾರ ನನ್ನ ಜನ್ಮದಿನದ ಪಾರ್ಟಿ ನೀಡುತ್ತಿರುವೆ. ನೀನು ಅಲ್ಲಿ ಬಂದರೆ ನನಗೆ ಬಹಳ ಖುಷಿಯಾಗುವುದು!)
2. Keep yourself free tomorrow! You have to come to my birthday party at 8 PM. See you there :)
ನಾಳೆ ನೀನು ಫ್ರೀ ಯಾಗಿರು! ನೀನು ನಾಳೆ 8 PM ಗೆ ನನ್ನ ಹುಟ್ಟು ಹಬ್ಬದ ಪಾರ್ಟಿ ಗೆ ಬರಬೇಕು. ನಾಳೆ ಸಿಗೋಣ :)
3. Hey, it is my pleasure to invite you for my birthday party on Friday. Your presence would add to my happiness!
(ಹೇಯ್, ಶುಕ್ರವಾರದಂದು ನನ್ನ ಹುಟ್ಟು ಹಬ್ಬದ ಪಾರ್ಟಿಗೆ ಆಮಂತ್ರಿಸಲು ಖುಷಿಯಾಗುತ್ತಿದೆ. ನಿಮ್ಮ ಉಪಸ್ಥಿತಿಯು ನನಗೆ ಸಂತಸ ತರುವುದು. )
4. We cordially invite you to our daughter's first birthday celebrations. Your presence would add to our joy.
(ನಾವು ನಮ್ಮ ಮಗಳ ಮೊದಲ ಹುಟ್ಟು ಹಬ್ಬದ ಪಾರ್ಟಿಗೆ ಆಮಂತ್ರಿಸುತ್ತಿದ್ದೇವೆ. ನಿಮ್ಮ ಉಪಸ್ಥಿತಿ ನಮ್ಮ ಸಂತಸ ಹೆಚ್ಚಿಸುವುದು. )
5. It is my wife's 30th birthday and I am throwing a surprise birthday party for her. Please keep yourself free on Sunday. The venue is Hotel Ramada, and the party starts at 5 PM. See you there! :)
(ನನ್ನ ಹೆಂಡತಿಯ 30ನೆಯ ಜನ್ಮದಿಂದದೊಂದು ಅವಳಿಗೆ surprise ಪಾರ್ಟಿ ನೀಡುತ್ತಿರುವೆ. ನಿನನ್ನು ಭಾನುವಾರ ಫ್ರೀ ಇಟ್ಟುಕೋ. ಜಾಗ ಹೋಟೆಲ್ ರಮದಾ, ಮತ್ತು ಪಾರ್ಟಿ ಸಂಜೆ 5 ಗಂಟೆಗೆ ಶುರುವಾಗುವುದು :))
6. My little one will turn 5 this Monday. I cordially invite you and your family to be a part of the celebrations at my place.
(ನನ್ನ ಪುಟ್ಟು ಮಗುವಿಗೆ ಇಂದು 5 ವರ್ಷ ತುಂಬುವುದು. ನಿಮ್ಮನ್ನು ಹಾಗು ನಿಮ್ಮ ಪರಿವಾರವನ್ನು ನನ್ನ ಮನೆಯಲ್ಲಿರುವ ಸಂಭ್ರಮಾಚರಣೆಗೆ ಆಮಂತ್ರಿಸುವೆ. )
7. I'd like to invite you to my grandfather's 75th birthday. We are having a small get together at our farm house, with drinks and dinner.
(ನನ್ನ ತಾತನ 75 ನೆಯ ಹುಟ್ಟುಹಬ್ಬಕ್ಕೆ ಆಮಂತ್ರಿಸುವೆ. ನಮ್ಮ ಫಾರ್ಮ್ ಹೌಸ್ ನಲ್ಲಿ ಒಂದು ಡ್ರಿಂಕ್ಸ್ ಮತ್ತು ಊಟದ ಪಾರ್ಟಿ ಇದೆ)
Doubts on this article