5 ways to invite someone over for a cup of coffee in English:
1. Hey, would you like to come with me for a cup of coffee?
(ಹೇಯ್, ನೀವು ನನ್ನ ಜೊತೆ ಒಂದು ಕಪ್ ಕಾಫಿ ಕುಡಿಯಲು ಬಯಸುವಿರಾ?)
2. I owe you a cup of coffee for this. How about today evening?
(ಈ ವಿಷಯಕ್ಕಾಗಿ ನಾನು ನಿಮಗೆ ಒಂದು ಕಪ್ ಕಾಫಿ ಕೊಡಿಸಬೇಕಾಗಿದೆ. ಇಂದು ಸಂಜೆ ಭೇಟಿಯಾಗೊಣವೇ?)
3. Are you free tomorrow? I know this new place, they serve amazing coffee there.
(ನಾಳೆ ಫ್ರೀ ಇರುವಿರಾ? ನನಗೆ ಒಂದು ಹೊಸ ಜಾಗ ಗೊತ್ತು, ಅಲ್ಲಿ ಅವರು ಅದ್ಭುತವಾದ ಕಾಫಿ ಮಾಡುವರು. )
4. Let's have this meeting over a cup of coffee. What do you say?
(ಈ ಮೀಟಿಂಗ್ ಒಂದು ಕಪ್ ಕಾಫಿಯ ಜೊತೆ ಮಾಡೋಣಾ. ಏನು ಹೇಳುವಿರಿ?)
5. We could go for some coffee after work. I have something important to discuss with you.
(ಕೆಲಸದ ನಂತರ ನಾವು ಕಾಫಿ ಕುಡಿಯಲು ಹೋಗಬಹುದು. ನಿಮ್ಮ ಜೊತೆ ಮುಖ್ಯವಾದುದ್ದು ಚರ್ಚೆ ಮಾಡಬೇಕು)