Hello English
Hello English
Hello English
ಪ್ರೀತಿಯನ್ನು ವ್ಯಕ್ತಪಡಿಸುವುದು ಇಂಗ್ಲಿಷಿನಲ್ಲಿ
Language : Select
. Easy
.
Read the article given below
1. want to spend my whole life with you! 

(ನಾನು ನನ್ನ ಇಡಿ ಜೀವನ ನಿನ್ನ ಜೊತೆ ಕಳೆಯಬೇಕೆಂದಿದ್ದೇನೆ!) 

2. My love for you is unconditional and eternal. 

(ನನ್ನ ಪ್ರೀತಿಯು ಶಾಶ್ವತವಾಗಿ ಇದೆ ಮತ್ತು ಯಾವ ಬಂಧನವಿಲ್ಲದೆ ಇದೆ. 

3. You have made me better person, will always need you by my side. 

(ನೀನು ನನ್ನನ್ನು ಒಳ್ಳೆಯ ಮನುಷ್ಯನನ್ನಾಗಿ ಮಾಡಿರುವೆ, ನಾನು ನಿನ್ನನ್ನು ಸದಾ ನನ್ನ ಜೊತೆಗೆ ಇರಬೇಕೆಂದು ಬಯಸುವೆ. 

4. You light up my life. 
(ನೀನು ನನ್ನ ಜೀವನವನ್ನು ಬೆಳಗುವೆ) 

5. You make my heart skip beat. 
(ನೀನು ನನ್ನ ಹೃದಯ ಬಡಿಯುವ ಹಾಗೆ ಮಾಡುವೆ) 

6. You are the best thing that ever happened to me. 
(ನನಗೆ ಇದುವರೆಗೂ ಆದ ಅತ್ಯಂತ ಒಳ್ಳೆಯದು ಅಂದರೆ ಅದು ನೀನು) 

7. adore you for who you are! Always stay the same! love you. 
(ನೀನು ಹೇಗೆ ಇರುವೆಯೋ ಅದನ್ನು ನಾನು ಇಷ್ಟ ಪಡುವೆ. ಎಂದಿಗೂ ಹಾಗೆಯೇ ಇರು. ನಾನು ನಿನನ್ನು ಪ್ರೀತಿಸುವೆ. 

8. You are very adorable and kind. My life has brightened up since you came. 
(ನೀನು ಬಹಳ ಒಳ್ಳೆಯವ ಮತ್ತು ಸಹಾನುಭೂತಿ ಉಳ್ಳವ. ನೀನು ನನ್ನ ಜೀವನದಲ್ಲಿ ಬಂದ ಮೇಲೆ ನನ್ನ ಜೀವನ ಬೆಳಗಿತು. 
Doubts on this article
OTHER ARTICLES
8 Other ways to say 'I love you'
9 Phrasal Verbs for 'Health'
7 Desserts - names in English
What is GST, the Goods and Services Tax?
What is a barrier island and why Sriharikota - a barrier island - is chosen for launching rockets?
Click on any word to find out its meaning