Hello English
ಆಂಗ್ಲದಲ್ಲಿ ಬೇಗ ಹುಶಾರಾಗು ಎನ್ನಲು ಸಂದೇಶಗಳು
. Easy
. 0
Read the article given below
ways to say 'Get well soon':(ಬೇಗ ಹುಶಾರಾಗು ಎನ್ನಲು ವಾಟ್ಸ್ ಅಪ್ ಸಂದೇಶಗಳು:) 
 
1. was shocked to hear the news about your accident. hope you get well soon! 
(ನಿನ್ನ ಆಕ್ಸಿಡೆಂಟ್ ನ ಬಗ್ಗೆ ಕೇಳಿ ಗಾಬರಿಯಾಯಿತು. ಬೇಗ ಹುಶಾರಾಗುವೆ ಎಂದು ಆಶಿಸುವೆ) 
 
2. Just heard that you broke your leg. Wish you speedy recovery. will visit you in the hospital soon. Take care! 
(ನಿನ್ನ ಕಾಲು ಮುರಿದ ಬಗ್ಗೆ ಈಗ ತಾನೇ ಕೇಳಿದೆ. ಬೇಗ ಹುಶಾರಾಗು. ಆಸ್ಪತ್ರೆಯಲ್ಲಿ ಬೇಗ ಬಂದು ಭೇಟಿ ಮಾಡುವೆ. ಆರೈಕೆ ಮಾಡಿಕೋ. 
 
3. Hey, just got to know that you have caught Typhoid. Take good care of yourself, and get well soon. Please let me know if can be of any help. (ಈಗ ತಾನೇ ನಿನಗೆ ಟೈಫಾಯಿಡ್ ಆದ ಬಗ್ಗೆ ತಿಳಿಯಿತು. ನಿನ್ನನ್ನು ನೀನು ಚೆನ್ನಾಗಿ ನೋಡಿಕೋ ಹಾಗು ಬೇಗನೆ ಹುಶಾರಾಗು. ನಾನು ನಿನಗೆ ಏನಾದರು ಸಹಾಯ ಮಾಡಬೇಕೆಂದರೆ ನನಗೆ ಹೇಳು. 
 
4. Praying for your grandfather's speedy recovery! 
(ನಿಮ್ಮ ತಾತ ಬೇಗನೆ ಹುಶಾರಾಗಲಿ ಎಂದು ಪ್ರಾರ್ಥಿಸುತ್ತಿರುವೆ!) 
 
5. Get well soon! Everyone misses your jokes here, hope to see you again soon. 
(ಬೇಗ ಹುಶಾರಾಗು! ಎಲ್ಲರು ಇಲ್ಲಿ ನಿನ್ನ ಜೋಕ್ ಗಳನ್ನು ಮಿಸ್ ಮಾಡುತ್ತಿರುವರು, ನಿನ್ನನ್ನು ಬೇಗ ನೋಡುವೆ ಎಂದು ಆಶಿಸುವೆ. 
 
6. Just heard about your dad's surgery. Hope everything is fine. Wish him speedy recovery. Please let me know if you need any help. (ನಿಮ್ಮ ತಂದೆಯ ಸರ್ಜರಿಯ ಬಗ್ಗೆ ಈಗ ತಾನೇ ಕೇಳಿದೆ. ಎಲ್ಲವೂ ಸರಿಯಾಗಿರುವುದು ಎಂದು ಆಶಿಸುವೆ. ಅವರು ಬೇಗ ಹುಶಾರಾಗಲಿ ಎಂದು ಆಶಿಸುವೆ. 
Hello English works best on our Android App