1. Failure is always temporary, only giving up makes it permanent.
(ವೈಫಲ್ಯ ಯಾವಾಗಲೂ ತಾತ್ಕಾಲಿಕ , ಆದರೆ ಪ್ರಯತ್ನ ಕೈಬಿಟ್ಟರೆ ಮಾತ್ರ ಅದು ಶಾಶ್ವತ. )
2. Motivation is what gets you started. Habit is what keeps you going
(ಪ್ರೇರಣೆ ನಿಮ್ಮನ್ನು ಆರಂಭ ಮಾಡುವಂತೆ ಮಾಡುತ್ತದೆ. ಅಭ್ಯಾಸ ಅದನ್ನು ಮುಂದುವರಿಸುತ್ತದೆ. )
3. To shine like the Sun, you need to burn like one.
(ಸೂರ್ಯನ ತರಹ ಬೆಳಕು ಬೀರುವುದಕ್ಕೆ, ಅದರ ತರಹ ಬಿಸಿಯಲ್ಲಿ ಉರಿಯಬೇಕಾಗುತ್ತದೆ. )
4. In order to achieve success, your desire to succeed should be greater than your fear of failure. (ಸಫಲತೆ ಕಾಣಲು, ನಿಮ್ಮ ಸೋಲಿನ ಭಯಕ್ಕಿಂತ, ಯಶಸ್ಸಿನ ಆಸೆ ಹೆಚ್ಚಿರಬೇಕು. )
5. Life is 10% what happens to you and 90% how you react to it.
(ಜೀವನದಲ್ಲಿ ನಮಗೇನಾಗುತ್ತದೆಯೋ ಅದು ಕೇವಲ 10 %, ಆದರೆ ಅದಕ್ಕೆ ನಾವು ಹೇಗೆ ಪ್ರತಿಕ್ರಯಿಸುತ್ತೇವೆ ಎಂಬುದು 90 %)
6. In order to succeed, we must first believe that we can.
(ಯಶಸ್ಸು ಪಡೆಯಲು, ನಾವು ಅದನ್ನು ಪಡೆಯಬಹುದು ಎಂದು ಮೊದಲು ನಂಬಬೇಕು. )
7. A creative man is motivated by the desire to achieve, not by the desire to beat others.
(ಸೃಜನಾತ್ಮಕ ಮನುಷ್ಯನು ತನ್ನ ಯಶಸ್ಸಿನ ಆಸೆಯಿಂದ ಪ್ರೇರಣೆ ಪಡೆಯುವನು, ಬೇರೆಯವರನ್ನು ಸೋಲಿಸಬೇಕು ಎಂದು ಅಲ್ಲ. )
8. What you do today can improve all your tomorrows.
(ಇಂದು ಏನು ಮಾಡುವಿರೋ, ಅದು ನಿಮ್ಮ ನಾಳೆಗಳನ್ನು ಚೆನ್ನಾಗಿರಿಸುತ್ತದೆ. )
9. The secret of getting ahead is getting started.
(ಮುಂದೆ ಸಾಗುವ ಗುಟ್ಟು ಏನೆಂದರೆ, ಮೊದಲು ಶುರು ಮಾಡುವುದು)
10. Don't watch the clock; do what it does. Keep going.
(ಗಡಿಯಾರವನ್ನು ನೋಡಬೇಡಿ, ಅದು ಏನು ಮಾಡುವುದೋ ಅದನ್ನು ಮಾಡಿ. ಮುಂದೆ ಸಾಗುತ್ತಿರಿ. )
Doubts on this article