1. Congratulations to the beautiful couple. Wishing you a wonderful journey as you build your new life together.
(ಸುಂದರವಾದ ಜೋಡಿಗೆ ಅಭಿನಂದನೆಗಳು. ನೀವು ಜೊತೆಯಲ್ಲಿ ಹೊಸ ಜೀವನ ಕಟ್ಟುವಾಗ, ನಿಮ್ಮ ಪಯಣ ಸುಂದರವಾಗಿರಲಿ. )
2. Congratulations! You guys make a great pair. Your engagement is a wonderful news.
(ಅಭಿನಂದನೆಗಳು! ನೀವು ಬಹಳ ಒಳ್ಳೆಯ ಜೋಡಿ! ನಿಮ್ಮ ನಿಶ್ಚಿತಾರ್ಥವು ಅದ್ಬುತವಾದ ಸುದ್ದಿ. )
3. Congratulations on your engagement. You make a wonderful couple.
(ನಿಶ್ಚಿತಾರ್ಥಕ್ಕೆ ಅಭಿನಂದನೆಗಳು. ನೀವು ಬಹಳ ಸುಂದರವಾದ ಜೋಡಿ. )
4. I am really happy for you. Wish you a blissful life ahead.
(ನಾನು ನಿಮಗಾಗಿ ಖುಷಿಯಾಗಿರುವೆ. ನಿಮ್ಮ ಜೀವನವು ಆರ್ಶಿರ್ವಾದಗಳಿಂದ ಕೂಡಿರಲಿ. )
5. May your engagement be the beginning of a lifetime filled with special love and happiness. (ನಿಮ್ಮ ನಿಶ್ಚಿತಾರ್ಥವು ಪ್ರೀತಿಯಿಂದ ಕೂಡಿದ ಜೀವನ ಮತ್ತು ಖುಷಿಯ ಆರಂಭವಾಗಲಿ. )
6. Wishing the both of you a world of happiness and joy on this wonderful day. Congratulations on your engagement, we are so delighted for you!
(ಈ ಸುಂದರ ದಿನದೊಂದು ನಿಮ್ಮಿಬ್ಬರಿಗೂ ಜಗತ್ತಿನ ಎಲ್ಲ ಖುಷಿ ಮತ್ತು ಆನಂದ ಸಿಗಲಿ; ನಾವು ನಿಮಗಾಗಿ ಖುಷಿಯಾಗಿರುವೆವು. )
7. Wishing you all the best for the future. Stay together, always.
(ನಿಮ್ಮ ಭವಿಷ್ಯಕ್ಕಾಗಿ ಶುಭಾಶಯಗಳು. ಸದಾ ಜೊತೆಯಾಗಿರಿ. )
8. My heart is overjoyed with the news of your engagement. Congratulations and lots of love.
(ನಿಮ್ಮ ನಿಶ್ಚಿತಾರ್ಥದ ಸುದ್ದಿ ಕೇಳಿ ನನ್ನ ಹೃದಯ ತುಂಬಿ ಬಂದಿದೆ. ಅಭಿನಂದನೆಗಳು ಮತ್ತು ಬಹಳ ಪ್ರೀತಿಗಳು. )
9. Wishing you loads of happiness and togetherness in future.
(ನಿಮಗೆ ಭವಿಷ್ಯದಲ್ಲಿ ಹೆಚ್ಚು ಖುಷಿ ಮತ್ತು ಜೊತೆಇರುವಿಕೆ ಹಾರೈಸುವೆ. )
10. Congratulations to the lovely couple. Wishing you a wonderful journey as you build your new life together.
(ಸುಂದರವಾದ ಜೋಡಿಗೆ ಅಭಿನಂದನೆಗಳು. ಜೊತೆಗೆ ಕಟ್ಟಿಕೊಳ್ಳುತ್ತಿರುವ ನಿಮ್ಮ ಜೀವನದ ಪಯಣ ಸುಗಮವಾಗಿರಲಿ. )
Doubts on this article