1) "Hey there" : This is casual, friendly, and familiar. It could be used when talking to good friends.
("ಇದ್ದೀಯ?": ಇದನ್ನು ಸ್ನೇಹಕರವಾಗಿ ಕೇಳಬಹುದು. ಇದನ್ನು ಒಳ್ಳೆಯ ಸ್ನೇಹಿತರೊಂದಿಗೆ ಮಾತನಾಡುವಾಗ ಬಳಸಬಹುದು. )
2) "What's going on?" : This is casual and could be used between friends or acquaintances in an informal situation, like a party.
("ಏನು ನಡೆಯುತ್ತಿದೆ?": ಇದು ಸ್ನೇಹಿತರೊಡನೆ ಬಹಳ ಪ್ರಾಸಂಗಿಕ ಮಾತುಕತೆ ಆಡುವಾಗ ಬಳಸಬಹುದು. ಉದಾಹರಣೆ ನೀವು ಪಾರ್ಟಿಯಲ್ಲಿ ಸ್ನೇಹಿತರೊಡನೆ ಇರುವಾಗ ಉಪಯೋಗಿಸಬಹುದು)
3) "Hey! What's up?" : This is casual and could be used between friends, siblings, etc.
("ಹೇಯ್! ಏನ್ ಸಮಾಚಾರ?": ಇದು ಬಹಳ ಸಹಜ ಮಾತುಕತೆ ಅಥವಾ ಸ್ನೇಹಿತರು, ಸಹೋದರರೊಡನೆ ಬಳಸಬಹುದು )
4) "Good morning" or "good afternoon" : These greetings are generally more formal and are often used in restaurants, hotels, shops or at work between colleagues.
("ಶುಭೋದಯ" or "ಶುಭ ಮಧ್ಯಾಹ್ನ" : ಇದು ಸಾಮಾನ್ಯವಾಗಿ ಒಬ್ಬರೊಂದಿಗೆ ಸಂಭಾಷಣೆ ಶುರು ಮಾಡಿದಾಗ ಬಳಸುತ್ತೇವೆ . ಇದನ್ನು ರೆಸ್ಟೋರೆಂಟ್ಗಳು, ಹೋಟೆಲ್ಗಳು, ಅಂಗಡಿಗಳು ಅಥವಾ ನಮ್ಮ ಸಹೋದ್ಯೋಗಿಗಳೊಡನೆ ಬಳಸುತ್ತೇವೆ. )
5) "How are you doing today?": This is formal and might be used between a professional and a client or customer or between colleagues or a boss and his or her workers.
("ಇಂದು ಹೇಗಿರುವಿರಿ ? / ಇಂದು ಹೇಗೆ ಸಾಗುತ್ತಿದೆ ?" : ಇದನ್ನು ಸಾಮಾನ್ಯವಾಗಿ ವೃತ್ತಿಪರರು ತಮ್ಮ ಗ್ರಾಹಕರೊಡನೆ ಅಥವಾ ಸಹೋದ್ಯೋಗಿಗಳ ಜೊತೆ ಅಥವಾ ಬಾಸ್/ಮೇಲಾಧಿಕಾರಿಯೊಡನೆ ಮಾತನಾಡುವಾಗ ಬಳಸುತ್ತಾರೆ )
6) "How's everything?" : This is simply another way of saying "how are you. " It is usually used casually.
("ಎಲ್ಲವೂ ಹೇಗಿದೆ ?" : ಇದು ಇನ್ನೊಂದು ವಿಧವಾಗಿ "ಹೇಗಿದ್ದೀರಾ ?"ಎಂದು ಕೇಳುವ ಪರಿ. )
7) Long time! How are you?: This is used when meeting someone after a long gap.
("ಬಹಳ ದಿನಗಳ ನಂತರ ! ಹೇಗಿದ್ದೀರಾ ?": ಇದನ್ನು ನಾವು ತುಂಬಾ ದಿನದ ನಂತರ ಭೇಟಿಯಾದಾಗ ಬಳಸುತ್ತೇವೆ)
Doubts on this article